ಈ ಬಾರಿ ಅಭಿಮಾನಿಗಳೊಂದಿಗೆ ಸುದೀಪ್‍ ಹುಟ್ಟುಹಬ್ಬವಿಲ್ಲ …

ಕಳೆದ ವರ್ಷ ಸುದೀಪ್‍ ತಮ್ಮ ಹುಟ್ಟುಹಬ್ಬವನ್ನು ನಂದಿ ಲಿಂಕ್‍ ಗ್ರೌಂಡ್ಸ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ, ಜಯನಗರದ MES Groundsನಲ್ಲಿ ಆಚರಿಸಿಕೊಂಡಿದ್ದರು. ಸುದೀಪ್ ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳಷ್ಟೇ ಇವೆ. ಈ ಮಧ್ಯೆ, ಸುದೀಪ್‍ ತಾವು ಈ ಬಾರಿ ಹುಟ್ಟುಹಬ್ಬವನ್ನು...

ಶಿವಣ್ಣ ಹೊಸ ಚಿತ್ರ ‘OM’; ಮುಂಬೈನಲ್ಲಿ ಮೋಷನ್ ಪೋಸ್ಟರ್ ಅನಾವರಣ

ಶಿವರಾಜಕುಮಾರ್‍ ಅಭಿನಯದಲ್ಲಿ ಹೊಸ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದಾಗಿ ಆರ್‍. ಚಂದ್ರು, ಕೆಲವು ತಿಂಗಳುಗಳ ಹಿಂಂದೆ ಘೋಷಿಸಿದ್ದರು. ಅದೀಗ ನಿಜವಾಗಿದೆ. ಚಿತ್ರವನ್ನು ಚಂದ್ರು, ಮುಂಬೈನಲ್ಲಿ ಅಧಕೃತವಾಗಿ ಘೋಷಿಸುವುದರ ಜೊತೆಗೆ ಮೋಷನ್‍ ಪೋಸ್ಟರ್‍ ಸಹ ಬಿಡುಗಡೆ ಮಾಡಾಗಿದೆ. ಎರಡೂವರೆ ವರ್ಷಗಳ ಹಿಂದೆ ಆರ್. ಚಂದ್ರು, ‘ಕಬ್ಜ’...

‘ಭಯಂಕರ ಪ್ರೀತಿ’ ಮಾಡ್ತಿದ್ದಾರೆ ರೂಪಾ ರಾವ್; ಶೀರ್ಷಿಕೆ ಅನಾವರಣ

‘ಗಂಟುಮೂಟೆ’ ಚಿತ್ರದ ನಂತರ ನಿರ್ದೇಶಕ ರೂಪಾ ರಾವ್‍ ಅವರ ಮುಂದಿನ ಹೆಜ್ಜೆ ಏನು? ಅವರ ನಿರ್ದೇಶನದ ಹೊಸ ಚಿತ್ರ ಯಾವುದು? ಎಂಬ ಕುತೂಹಲವಿದ್ದವರಿಗೆ, ರೂಪಾ ನಿರ್ದೇಶಕಿಯಾಗಿ ಬರುವ ಬದಲು ನಿರ್ಮಾಪಕಿಯಾಗಿ ಬಂದರು. ‘ಕೆಂಡ’ ಎಂಬ ಚಿತ್ರವನ್ನು ನಿರ್ಮಿಸಿದರು. ಆ ಚಿತ್ರ ಎರಡು ವರ್ಷಗಳ ಹಿಂದೆ ಬಿಡುಗಡೆಯಾದರೂ, ಹೆಚ್ಚು ಸದ್ದಾಗಲಿಲ್ಲ....

ಬೇಟೆ ಆಡೋದು ಹುಲಿ ಪ್ಯಾಷನ್‍; ‘ಬೇಲ್’ ಚಿತ್ರದ ಟೀಸರ್ ಬಿಡುಗಡೆ

ಪವನ್‍ ಒಡೆಯರ್‍ ನಿರ್ದೇಶನದ ಮತ್ತು ಶಿವರಾಜಕುಮಾರ್ ಅಭಿನಯದ ‘ಬೇಲ್‍’ ಚಿತ್ರವು ಅಕ್ಟೋಬರ್‍ 02ರಂದು ಬಿಡುಗಡೆ ಆಗುತ್ತಿರವ ಸುದ್ದಿ ಗೊತ್ತೇ ಇದೆ. ಇದಕ್ಕೂ ಮೊದಲು ಚಿತ್ರದಲ್ಲಿನ ಶಿವರಾಜಕುಮಾರ್‍ ಅವರ ಮೊದಲ ನೋಟ ಬಿಡುಗಡೆ ಆಗಿತ್ತು. ಇದೀಗ ಚಿತ್ರದ ಟೀಸರ್‍ ಬಿಡುಗಡೆ ಆಗಿದೆ. ‘ಬೇಲ್‍’ ಚಿತ್ರದ ಬಗ್ಗೆ ಶಿವರಾಜಕುಮಾರ್‍ ಆಗಲೀ,...

ಯಶ್‍ ಮತ್ತು ‘ಟಾಕ್ಸಿಕ್‍’ ಬೆಂಬಲಕ್ಕೆ ನಿಂತ ಸುದೀಪ್‍, ಉಪೇಂದ್ರ

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರವು ಮೂರು ದಿನಗಳಲ್ಲಿ ಜಾಗತಿಕವಾಗಿ 200 ಕೋಟಿ ರೂ. ಗಳಿಕೆ ಮಾಡಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಆಡದ ಇತರೆ ನಟರು ಇದೀಗ ‘ಟಾಕ್ಸಿಕ್‍’ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಆ ಚಿತ್ರ ಕನ್ನಡದ ಹೆಮ್ಮೆ ಎಂದು ಹಾಡಿಹೊಗಳುತ್ತಿದ್ದಾರೆ. ಕನ್ನಡದ ನಟರು ಹೀಗೆ ದಿಢೀರನೆ...

ಚಿತ್ರವಿಮರ್ಶೆ

ಚಿತ್ರ ವಿಮರ್ಶೆ: ಹಳ್ಳಿ ರಾಜಕಾರಣದಲ್ಲಿ ಯೋಗ್ಯ, ಅಯೋಗ್ಯರ ಸೆಣಸಾಟ

ಚಿತ್ರ ವಿಮರ್ಶೆ: ಹಳ್ಳಿ ರಾಜಕಾರಣದಲ್ಲಿ ಯೋಗ್ಯ, ಅಯೋಗ್ಯರ ಸೆಣಸಾಟ

ಚಿತ್ರ: ಅಯೋಗ್ಯ 2 ನಿರ್ಮಾಣ: ಮುನೇಗೌಡ ನಿರ್ದೇಶನ: ಮಹೇಶ್‍ ಕುಮಾರ್ ತಾರಾಗಣ: ಸತೀಶ್‍ ನೀನಾಸಂ, ರಚಿತಾ ರಾಮ್‍, ರವಿಶಂಕರ್, ಅರುಣಾ ಬಾಲರಾಜ್‍, ಗಿರಿ, ಶಿವರಾಜ್‍ ಕೆ.ಆರ್. ಪೇಟೆ, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಬರೀ ಗ್ರಾಮ ಪಂಚಾಯ್ತಿ ಸದಸ್ಯನಾದರೆ ಏನೂ ಪ್ರಯೋಜನವಿಲ್ಲ ಎಂಬುದು ಸಿದ್ದೇಗೌಡನಿಗೆ ಬಹಳ ಬೇಗ...

‘ಬಾಸ್’ ಚಿತ್ರ ವಿಮರ್ಶೆ: ಅಭಿಮಾನದಿಂದ ಅಭಿಮಾನಿಗಳಿಗಾಗಿ …

‘ಬಾಸ್’ ಚಿತ್ರ ವಿಮರ್ಶೆ: ಅಭಿಮಾನದಿಂದ ಅಭಿಮಾನಿಗಳಿಗಾಗಿ …

ಚಿತ್ರ: ಬಾಸ್‍ ನಿರ್ಮಾಣ: ತನುಷ್‍ ಶಿವಣ್ಣ ನಿರ್ದೇಶನ: ಲವ ವಿ ತಾರಾಗಣ: ತನುಷ್‍ ಶಿವಣ್ಣ, ವಂದಿತಾ ಗೌಡ, ಪಾಯಲ್‍ ಚೆಂಗಪ್ಪ ಮುಂತಾದವರು ಇದು ದರ್ಶನ್‍ - ರೇಣುಕಾಸ್ವಾಮಿ ಪ್ರಕರಣದ ಕುರಿತಾದ ಚಿತ್ರವಾ? ‘ಬಾಸ್‍’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆದಾಗಲೇ ಇಂಥದ್ದೊಂದು ಪ್ರಶ್ನೇ ಕೇಳಿ ಬಂದಿತ್ತು. ಹೀಗೆ ಪ್ರಶ್ನೆ ಬಂದಾಗಲೆಲ್ಲಾ...

‘ಕರಾವಳಿ’ ಚಿತ್ರ ವಿಮರ್ಶೆ: ಕೆಸರಿಗಾಗಿ ಉಸಿರು ಬಿಟ್ಟವರ ಕಥೆ

‘ಕರಾವಳಿ’ ಚಿತ್ರ ವಿಮರ್ಶೆ: ಕೆಸರಿಗಾಗಿ ಉಸಿರು ಬಿಟ್ಟವರ ಕಥೆ

ಚಿತ್ರ: ಕರಾವಳಿ ನಿರ್ಮಾಣ: ಗುರುದತ್‍ ಗಾಣಿಗ ನಿರ್ದೇಶನ: ಗುರುದತ್‍ ಗಾಣಿಗ ತಾರಾಗಣ: ಪ್ರಜ್ವಲ್‍ ದೇವರಾಜ್‍, ಸಂಪದ ಹುಲಿವಾನ, ಮಿತ್ರ, ರಾಜ್‍ ಬಿ. ಶೆಟ್ಟಿ, ರಮೇಶ್‍ ಇಂದಿರಾ, ‘ಸಿದ್ಲಿಂಗು’ ಶ್ರೀಧರ್, ಗೋವಿಂದೇಗೌಡ, ವಿದ್ಯಾ ಮೂರ್ತಿ ಮುಂತಾದವರು ಅದೆಷ್ಟೋ ವರ್ಷಗಳಿಂದ ಕಂಬಳದಲ್ಲಿ ಸತತವಾಗಿ ಸೋಲುತ್ತಿದ್ದರೂ, ಒಂದಲ್ಲ ಒಂದು ದಿನ...

ಕಿರುತೆರೆ

ಸ್ಪೂರ್ತಿಧಾಮದಲ್ಲಿ ‘ಭಾಗ್ಯವಂತರು’ ಪ್ರೀಮಿಯರ್ ಪ್ರದರ್ಶನ

by | Jul 6, 2026 | ಕಿರುತೆರೆ, ಚಂದನವನ, ಸಿನಿ ಸುದ್ದಿ | 0 Comments

ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆ ಆಗುವುದಕ್ಕೂ ಮೊದಲು ಅದರ ಪ್ರೀಮಿಯರ್‍ ಮತ್ತು ಪೇಯ್ಡ್ ಪ್ರೀಮಿಯರ್‍ ಪ್ರದರ್ಶನಗಳು ನಡೆಯುವುದುಂಟು. ಈಗ ಧಾರಾವಾಹಿಯೊಂದರ ಪ್ರೀಮಿಯರ್ ಪ್ರದರ್ಶನ ನಡೆದಿರುವುದು ವಿಶೇಷ....

ಮಲ್ಲಿ, ಮಹಾಲಕ್ಷ್ಮೀ ನಂತರ ಉದಯದಲ್ಲಿ ಜನನಿಯ ಕಥೆ …

by | Jul 5, 2026 | ಕಿರುತೆರೆ, ಚಂದನವನ, ಸಿನಿ ಸುದ್ದಿ | 0 Comments

ಮುಂಚಿನಂತೆ ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಧಾರಾವಾಹಿಗಳ ಸಂಖ್ಯೆಯನೇ ಕಡಿಮೆಯಾಗಿಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ಉದಯ ಟಿವಿಯಲ್ಲಿ ‘ಮೂಗುತಿ...

ಉದಯ ಈಗ ಸನ್‍ ಉದಯ; ಹೊಸ ಚಾನಲ್‍ನಲ್ಲಿ ಹೊಸ ಧಾರಾವಾಹಿ

by | Mar 21, 2026 | ಕಿರುತೆರೆ, ಚಂದನವನ, ಸಿನಿ ಸುದ್ದಿ | 0 Comments

ಕಳೆದ ಮೂರು ದಶಕಗಳಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಾ ಬಂದಿರುವ ಉದಯ ಟಿವಿಯ ಹೆಸರು ಇದೀಗ ಬದಲಾಗಿದೆ. ತಮಿಳುನಾಡು ಮೂಲದ ಸನ್‍ ಸಮೂಹದ ಚಾನಲ್‍ ಆಗಿರುವ ಉದಯ, ಇದೀಗ ಯುಗಾದಿ ಹಬ್ಬದಿಂದ ಸನ್‍ ಉದಯ ಆಗಿ...

ಮುಗ್ಧ ಹುಡುಗ ಮತ್ತು ವಾಚಾಳಿ ಹುಡುಗಿಯ ಪ್ರೇಮಕಥೆ ‘ಕೃಷ್ಣವಂಶಿ’

by | Feb 24, 2026 | ಕಿರುತೆರೆ, ಸಿನಿ ಸುದ್ದಿ | 0 Comments

ಉದಯ ವಾಹಿನಿ ಇದೀಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2ರಿಂದ ರಾತ್ರಿ 9:30ಕ್ಕೆ ಪ್ರಸಾರ ಆರಂಭಿಸಲಿರುವ...