by KannadaScreens | Apr 1, 2026 | ಚಂದನವನ, ಸಿನಿ ಸುದ್ದಿ
ಎರಡು ವರ್ಷಗಳಿಂದ ಉಪೇಂದ್ರ ಅವರ ಪ್ರಜಾಕೀಯದ ಸುದ್ದಿಯೇ ಇರಲಿಲ್ಲ. ಪಕ್ಷವು ಕೋಮಾಗೆ ಜಾರಿದೆ ಎಂದು ಕೆಲವರ ಟೀಕೆಗೆ ಪ್ರತ್ಯುತ್ತರವಾಗಿ ಉಪೇಂದ್ರ ಪುನಃ ಹೊಸ ಐಡಿಯಾದೊಂದಿಗೆ ಬಂದಿದ್ದಾರೆ. ಜನ ಮತ್ತು ಪಕ್ಷದ ನಡುವೆ ನೇರ ಸಂಪರ್ಕ ಕಲ್ಪಿಸುವುದಕ್ಕೆ ಹೊಸ ವೇದಿಕೆ ಸೃಷ್ಟಿಸಿದ್ದಾರೆ. ಪ್ರಜಾಕೀಯದ ಹೊಸ ಆ್ಯಪ್ ಹೊರತಂದಿರುವ ಉಪೇಂದ್ರ,...
by KannadaScreens | Apr 1, 2026 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ
‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ‘ಹೇ ಹೂ ಆರ್ ಯೂ …’ ಹಾಡು, ‘ಶಾಂತಿ ಕ್ರಾಂತಿ’ ಚಿತ್ರದ ‘ಮಧ್ಯರಾತ್ರಿಲೀ ಹೈವೇ ರಸ್ತೇಲಿ …’ ಹಾಡನ್ನು ಹೋಲುವಂತಿದೆ ಎಂದು ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದ್ದು ನೆನಪಿರಬಹುದು. ಇದೀಗ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಅಂಥದ್ದೇ ಒಂದು ಪ್ರಕರಣದಲ್ಲಿ ಸಿಲುಕಿದ್ದು, ಕಾಪಿರೈಟ್...
by KannadaScreens | Apr 1, 2026 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ
ಧನಂಜಯ್ ಅಭಿನಯದ ಮತ್ತು ನಿರ್ಮಾಣದ ಹೊಸ ಚಿತ್ರವೊಂದನ್ನು ಪೂರ್ಣಚಂದ್ರ ಮೈಸೂರು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಖುದ್ದು ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಚಿತ್ರವನ್ನು ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಿಸುತ್ತಿರುವುದರ ಜೊತೆಗೆ ಅದರಲ್ಲಿ...
by KannadaScreens | Mar 31, 2026 | ಚಂದನವನ, ಸಿನಿ ಸುದ್ದಿ
ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರೂ, ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಚಿತ್ರಗಳನ್ನು ಕೃಷ್ಣ ಟಾಕೀಸ್ ಬ್ಯಾನರ್ ಅಡಿ ನಿರ್ಮಿಸಿದ್ದರು. ‘ಲವ್ ಮಾಕ್ಟೇಲ್ 3’ ಚಿತ್ರಕ್ಕಾಗಿ ಕ್ರಿಸ್‍ಮಿ ಫಿಲಂಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಚಿತ್ರವನ್ನು ನಿರ್ಮಿಸಿದ್ದರು. ‘ಲವ್ ಮಾಕ್ಟೇಲ್...
by KannadaScreens | Mar 31, 2026 | ಚಂದನವನ, ಸಿನಿ ಸುದ್ದಿ
ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಘೋಷಣೆಯಾಗಿ ಐದು ವರ್ಷಗಳಾಗಿವೆ. ಆದರೆ, ಸಿನಿಮಾ ಇದುವರೆಗೂ ಪ್ರಾರಂಭವಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇಷ್ಟರಲ್ಲಿ ಶುರುವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಇದುವರೆಗೂ ಚಿತ್ರದ ಸುದ್ದಿಯೇ ಇಲ್ಲ. ಇಷ್ಟಕ್ಕೂ ಚಿತ್ರ ಬಿಡುಗಡೆಯಾಗೋದು ಯಾವಾಗ?...