ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಗೆ ಐದು ದಿನಗಳು ಉಳಿದಿವೆ. ಚಿತ್ರವು ಬುಧವಾರ (ಆಗಸ್ಟ್ 26) ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇಂದಿನಿಂದ ರಾಜ್ಯಾದ್ಯಂತ ಅಡ್ವಾನ್ಸ್ ಬಕ್ಕಿಂಗ್ ಶುರುವಾಗಿದೆ. ‘ಟಾಕ್ಸಿಕ್’ ಚಿತ್ರವು 2ಡಿ, ಎಪಿಕ್, ಐಮ್ಯಾಕ್ಸ್ 2ಡಿ, 4ಡಿಎಕ್ಸ್,...













