‘ಕರಾವಳಿ’ ಚಿತ್ರ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಯಾಕೆ ಬರಲಿಲ್ಲ. ತಮ್ಮದೇ ಚಿತ್ರದ ಸಮಾರಂಭವೊಂದಕ್ಕೆ ಪ್ರಜ್ವಲ್ ಬರದಿರುವುದು ಎಷ್ಟು ಸರಿ? ಇಂಥಾ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರುತ್ತಿದೆ. ಇಷ್ಟಕ್ಕೂ ಪ್ರಜ್ವಲ್ ಯಾಕೆ ಬರಲಿಲ್ಲ ಎಂಬುದರ ಕುರಿತು ಟಿವಿ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ‘ನನಗೆ...













