‘13’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ರಾಘವ್ ಪೂಜಾರಿ, ಒಂದು ಚಿತ್ರ ಮಾಡಬೇಕೆಂದು ಆಸೆಪಟ್ಟು, ಕಳೆದ ಡಿಸೆಂಬರ್‍ನಲ್ಲೊಂದು ಚಿತ್ರ ಶುರು ಮಾಡಿದರಂತೆ. ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವೂ ನಡೆದಿದೆ. ಚಿತ್ರವೇನೋ ಪ್ರಾರಂಭವಾಯಿತು. ಆದರೆ, ನಿರ್ದೇಶಕರಿಗೆ ಕೆಲಸವೇ ಗೊತ್ತಿಲ್ಲ. ಒಂದು ಶಾಟ್...













