ಚಂದನವನ
ಮೊದಲ ವಾರ 313 ಕೋಟಿ ರೂ. ಗಳಿಸಿದ ‘ಟಾಕ್ಸಿಕ್’

ಮೊದಲ ವಾರ 313 ಕೋಟಿ ರೂ. ಗಳಿಸಿದ ‘ಟಾಕ್ಸಿಕ್’

ಯಶ್‍ ಅಭಿನಯದ ‘ಟಾಕ್ಸಿಕ’ ಬಿಡುಗಡೆಯಾಗಿ ಒಂದು ವಾರವಾಗಿದೆ. ಕಳೆದ ಬುಧವಾರ ಬಹಳ ಸಂಭ್ರಮದಿಂದ ಜಗತ್ತಿನಾದ್ಯಂತ ಚಿತ್ರ ಬಿಡುಗಡೆ ಆಗಿತ್ತು. ಚಿತ್ರದ ಮೇಕಿಂಗ್ ಮತ್ತು ಅಭಿನಯದ ಬಗ್ಗೆ ಪ್ರಶಂಸೆ ಕೇಳಿ ಬರುವುದರ ಜೊತೆಗೆ ಚಿತ್ರದ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಚಿತ್ರ ಮೊದಲ ದಿನ ದೊಡ್ಡ ಓಪನಿಂಗ್‍...

ಸೋತಾಗ ಮಾತ್ರ ಕನ್ನಡ, ಕನ್ನಡಿಗ, ಕನ್ನಡತನ ನೆನಪಾಗಬಾರದು …

ಸೋತಾಗ ಮಾತ್ರ ಕನ್ನಡ, ಕನ್ನಡಿಗ, ಕನ್ನಡತನ ನೆನಪಾಗಬಾರದು …

ನಾವ್ಯಾಕೆ ಹೊಸ ಪ್ರಯೋಗಗಳನ್ನು ಒಪ್ಪಿಕೊಳ್ಳುತ್ತಿಲ್ಲ? ಹೊಸ ಮನಸ್ಥಿತಿಗೆ ಯಾಕೆ ತೆರೆದುಕೊಳ್ಳುತ್ತಿಲ್ಲ? ಕನ್ನಡಿಗರು ಹೊಸ ಪ್ರಯೋಗಗಳನ್ನು ಮಾಡಿದಾಗ ಯಾಕೆ ಸಹಿಸಿಕೊಳ್ಳುವುದಿಲ್ಲ? ಕನ್ನಡಿಗರಿಗೆ ಸ್ವಾಭಿಮಾನ ಇಲ್ಲವಾ? ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲವಾ? ‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಇಂತಹ...