ಕಿರುತೆರೆ
ಸ್ಪೂರ್ತಿಧಾಮದಲ್ಲಿ ‘ಭಾಗ್ಯವಂತರು’ ಪ್ರೀಮಿಯರ್ ಪ್ರದರ್ಶನ

ಸ್ಪೂರ್ತಿಧಾಮದಲ್ಲಿ ‘ಭಾಗ್ಯವಂತರು’ ಪ್ರೀಮಿಯರ್ ಪ್ರದರ್ಶನ

ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆ ಆಗುವುದಕ್ಕೂ ಮೊದಲು ಅದರ ಪ್ರೀಮಿಯರ್‍ ಮತ್ತು ಪೇಯ್ಡ್ ಪ್ರೀಮಿಯರ್‍ ಪ್ರದರ್ಶನಗಳು ನಡೆಯುವುದುಂಟು. ಈಗ ಧಾರಾವಾಹಿಯೊಂದರ ಪ್ರೀಮಿಯರ್ ಪ್ರದರ್ಶನ ನಡೆದಿರುವುದು ವಿಶೇಷ. ಸನ್ ಉದಯ ವಾಹಿನಿಯಲ್ಲಿ ಜುಲೈ 6ರಿಂದ ರಾತ್ರಿ 7.30ಕ್ಕೆ ‘ಭಾಗ್ಯವಂತರು’ ಪ್ರಸಾರವಾಗಲಿದೆ. ಅದಕ್ಕೂ ಮೊದಲು ಭಾನುವಾರ,...

ಮಲ್ಲಿ, ಮಹಾಲಕ್ಷ್ಮೀ ನಂತರ ಉದಯದಲ್ಲಿ ಜನನಿಯ ಕಥೆ …

ಮಲ್ಲಿ, ಮಹಾಲಕ್ಷ್ಮೀ ನಂತರ ಉದಯದಲ್ಲಿ ಜನನಿಯ ಕಥೆ …

ಮುಂಚಿನಂತೆ ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಧಾರಾವಾಹಿಗಳ ಸಂಖ್ಯೆಯನೇ ಕಡಿಮೆಯಾಗಿಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ಉದಯ ಟಿವಿಯಲ್ಲಿ ‘ಮೂಗುತಿ ಮಲ್ಲಿʼ, ʻಮಹಾಲಕ್ಷ್ಮೀ ಮದುವೆʼ ಮುಂತಾದ ಧಾರಾವಾಹಿಗಳು ಪ್ರಾರಂಭವಾಗಿದ್ದವು. ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ...