‘ಕಾಂತಾರ – ಚಾಪ್ಟರ್ 1’ ಚಿತ್ರದ ಬಿಡುಗಡೆಯ ನಂತರ ರಿಷಭ್ ಶೆಟ್ಟಿ ಮಾಧ್ಯಮದವರಿಗೆ ಮಾತಿಗೆ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಚಿತ್ರದ ತಯಾರಿಯಲ್ಲಿದ್ದರಿಂದ ಮಾತಾಡಿರಲಿಲ್ಲ. ಈಗ ಚಿತ್ರ ಬಿಡುಗಡೆಯಾಗಿ, ಯಶಸ್ಸು ಕಂಡು, ಮುಂದಿನ ಚಿತ್ರ ಸಹ ಪ್ರಾರಂಭವಾಗಿದೆ. ಹೀಗಿರುವಾಗಲೇ, ರಿಷಭ್ ಬಹಳ ದಿನಗಳ ನಂತರ ಮಾಧ್ಯಮದವರೆದುರು ಒಂದಿಷ್ಟು...













