ಕಿರುತೆರೆ
ಮಲ್ಲಿ, ಮಹಾಲಕ್ಷ್ಮೀ ನಂತರ ಉದಯದಲ್ಲಿ ಜನನಿಯ ಕಥೆ …

ಮಲ್ಲಿ, ಮಹಾಲಕ್ಷ್ಮೀ ನಂತರ ಉದಯದಲ್ಲಿ ಜನನಿಯ ಕಥೆ …

ಮುಂಚಿನಂತೆ ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಧಾರಾವಾಹಿಗಳ ಸಂಖ್ಯೆಯನೇ ಕಡಿಮೆಯಾಗಿಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ಉದಯ ಟಿವಿಯಲ್ಲಿ ‘ಮೂಗುತಿ ಮಲ್ಲಿʼ, ʻಮಹಾಲಕ್ಷ್ಮೀ ಮದುವೆʼ ಮುಂತಾದ ಧಾರಾವಾಹಿಗಳು ಪ್ರಾರಂಭವಾಗಿದ್ದವು. ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ...

ಉದಯ ಈಗ ಸನ್‍ ಉದಯ; ಹೊಸ ಚಾನಲ್‍ನಲ್ಲಿ ಹೊಸ ಧಾರಾವಾಹಿ

ಉದಯ ಈಗ ಸನ್‍ ಉದಯ; ಹೊಸ ಚಾನಲ್‍ನಲ್ಲಿ ಹೊಸ ಧಾರಾವಾಹಿ

ಕಳೆದ ಮೂರು ದಶಕಗಳಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಾ ಬಂದಿರುವ ಉದಯ ಟಿವಿಯ ಹೆಸರು ಇದೀಗ ಬದಲಾಗಿದೆ. ತಮಿಳುನಾಡು ಮೂಲದ ಸನ್‍ ಸಮೂಹದ ಚಾನಲ್‍ ಆಗಿರುವ ಉದಯ, ಇದೀಗ ಯುಗಾದಿ ಹಬ್ಬದಿಂದ ಸನ್‍ ಉದಯ ಆಗಿ ಬದಲಾಗಿದೆ. ಚಾನಲ್‍ ಬದಲಾಗುತ್ತಿದ್ದಂತೆ, ಹೊಸ ಹೊಸ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳು ಪ್ರೇಕ್ಷಕರನ್ನು ರಂಜಿಸುವುದಕ್ಕೆ...