ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಬುಧವಾರ (ಆಗಸ್ಟ್ 26) ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಚಿತ್ರವು ಅಡ್ವಾನ್ಸ್ ಬುಕ್ಕಿಂಗ್‍ನಿಂದಲೇ ಸುಮಾರು ಒಂಬತ್ತು ಲಕ್ಷ ಟಿಕೆಟ್ ಮಾರಾಟವಾಗಿದ್ದು, ಅದರಿಂದಲೇ 41 ಕೋಟಿ ರೂ. ದುಡಿದಿದೆ. ಸಕ್ನಿಲ್ಕ್ ಡಾಟ್‍ಕಾಮ್ ಪ್ರಕಾರ, ಚಿತ್ರವು 17,780 ಪ್ರದರ್ಶನಗಳಿಂದ ಸುಮಾರು 9...













