ಎರಡು ವರ್ಷಗಳೇ ಆಗಿವೆ ಗಣೇಶ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯಾವೊಂದು ಚಿತ್ರ ಸಹ ಇದುವರೆಗೂ ಬಿಡುಗಡೆಯಾಗಿಲ್ಲ. ಸ್ಟಾರ್ ನಟರ ಚಿತ್ರಗಳೇ ಇಲ್ಲ ಎನ್ನುವ ಪರಿಸ್ಥತಿ ಇರುವಾಗ, ಜನ ಚಿತ್ರಮಂದಿರದಿಂದ ದೂರಾಗುತ್ತಿರುವ ಸಮಯದಲ್ಲಿ...













