ಗಣೇಶ್ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನು ಸಿನಿಮಾ ಮಾಡದಿದ್ದರೂ ಪರವಾಗಿಲ್ಲ, ‘ಬೃಂದಾವಿಹಾರಿ ಅಷ್ಟೊಂದು ತೃಪ್ತಿಕೊಟ್ಟಿದೆ ಎಂದು ಆ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಹೇಳಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ನಂತರ ಗಣೇಶ್ ಅಭಿನಯದ, ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಚಿತ್ರವು ಅಕ್ಟೋಬರ್ 16ರಂದು ಬಿಡುಗಡೆ...













