‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೇ ಮಂಗಳವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಇಷ್ಟಕ್ಕೂ ಪ್ರಜ್ವಲ್ ಯಾಕೆ ಸಮಾರಂಬಕ್ಕೆ ಬರಲಿಲ್ಲ. ಅವರ ಮತ್ತು ಚಿತ್ರತಂಡದವರ ನಡುವೆ ಏನಾದರೂ ಮನಸ್ಥಾಪ ಉಂಟಾಗಿದೆಯೇ? ಈ ಬಗ್ಗೆ ನಿರ್ದೇಶಕ ಗುರುದತ್...













