ಬಹುಶಃ ರವಿಚಂದ್ರನ್ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜಿಸದಿದ್ದರೆ ಏನಾಗುತ್ತಿತ್ತು? ಹಂಸಲೇಖ ಸಂಯೋಜಿಸಿದ ಹಾಡುಗಳನ್ನು ರವಿಚಂದ್ರನ್ ಚಿತ್ರಿಸದಿದ್ದರೆ ಏನಾಗುತ್ತಿತ್ತು? ಗೊತ್ತಿಲ್ಲ. ಬೇರೆ ಯಾರಾಗಿದ್ದರೂ ಅಂಥದ್ದೊಂದು output ನಿರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲವೇನೋ? ಆ ಮಟ್ಟಿಗೆ ರವಿಚಂದ್ರನ್ ಮತ್ತು ಹಂಸಲೇಖ...













