Love Mocktail 3 ಚಿತ್ರ ವಿಮರ್ಶೆ: ಅಪ್ಪನ ನೋವನು ನೀಗಿಸೋ ಹೂ ಮನಸು …

Love Mocktail 3 ಚಿತ್ರ ವಿಮರ್ಶೆ: ಅಪ್ಪನ ನೋವನು ನೀಗಿಸೋ ಹೂ ಮನಸು …

ಚಿತ್ರ: ಲವ್‍ ಮಾಕ್ಟೇಲ್‍ 3 ನಿರ್ಮಾಣ: ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ದೇಶನ: ಕೃಷ್ಣ ತಾರಾಗಣ: ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರಜನಿ, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್ ಮುಂತಾದವರು ‘ಮುದ್ದಾಡುವಾಸೆ ಮುದ್ದಾದ ಕೂಸೇ, ಹೆಗಲಲ್ಲಿ ಹೊತ್ತು ಸುತ್ತಾಡುವಾಸೆ,...
‘ಓ ಮುದ್ದು ಮಗಳೇ …’ ಎಂದು ಹಾಡಿದ ಕೃಷ್ಣ; ‘ಲವ್ ಮಾಕ್ಟೇಲ್ 3’ ಚಿತ್ರದ ಹಾಡು ಬಿಡುಗಡೆ

‘ಓ ಮುದ್ದು ಮಗಳೇ …’ ಎಂದು ಹಾಡಿದ ಕೃಷ್ಣ; ‘ಲವ್ ಮಾಕ್ಟೇಲ್ 3’ ಚಿತ್ರದ ಹಾಡು ಬಿಡುಗಡೆ

ಪ್ರೇಮಗೀತೆಗಳು, ಐಟಂ ಸಾಂಗ್‍ಗಳನ್ನು ನೋಡಿ, ಕೇಳಿ ಸುಸ್ತಾಗಿದ್ದ ಕನ್ನಡಿಗರಿಗೆ, ಇದೀಗ ಮಗಳ ಬಂಧದ ಕುರಿತಾದ ಚೆಂದದ ಹಾಡೊಂದನ್ನು ‘ಡಾರ್ಲಿಂಗ್‍’ ಕೃಷ್ಣ ತಂದಿದ್ದಾರೆ. ತಮ್ಮ ಹೊಸ ಚಿತ್ರವಾದ ‘ಲವ್‍ ಮಾಕ್ಟೇಲ್‍ 3’ನಲ್ಲಿನ ಮಗಳ ಕುರಿತಾದ ಒಂದು ಹಾಡನ್ನು ಅವರು ಬಿಡುಗಡೆ ಮಾಡಿದ್ದಾರೆ. ‘ನಕ್ಕರೂ ಚೆಂದ, ಅತ್ತರೂ ಚೆಂದ, ಮುದ್ದಾದ...
‘ಲವ್‍ ಮಾಕ್ಟೇಲ್‍’ನ ಇನ್ನೊಂದು ಅಧ್ಯಾಯ; ಟ್ರೇಲರ್ ಬಿಡುಗಡೆ

‘ಲವ್‍ ಮಾಕ್ಟೇಲ್‍’ನ ಇನ್ನೊಂದು ಅಧ್ಯಾಯ; ಟ್ರೇಲರ್ ಬಿಡುಗಡೆ

ಅದೊಂದು ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ‘ಡಾರ್ಲಿಂಗ್’ ಕೃಷ್ಣ ಅಭಿನಯದ ನಿರ್ದೇಶನದ ‘ಲವ್‍ ಮಾಕ್ಟೇಲ್‍’ ಚಿತ್ರದ ಟ್ರೇಲರನ್ನು ಸುದೀಪ್‍ ಬಿಡುಗಡೆ ಮಾಡಿದ್ದರು. ಎರಡನೇ ಭಾಗದ ಟ್ರೇಲರನ್ನು ರವಿಚಂದ್ರನ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ಮೂರನೇ ಭಾಗ ಇದೇ ಮಾರ್ಚ್‍ 19ರಂದು ಬಿಡುಗಡೆಯಾಗುತ್ತಿದೆ. ಈ...
ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’; ಯುಗಾದಿಗೆ ಕೃಷ್ಣ ಅಭಿನಯದ ಚಿತ್ರ

ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’; ಯುಗಾದಿಗೆ ಕೃಷ್ಣ ಅಭಿನಯದ ಚಿತ್ರ

‘ಡಾರ್ಲಿಂಗ್‍’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್‍ ಮಾಕ್ಟೇಲ್‍ 3’ ಚಿತ್ರವನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಬಿಡುಗಡೆ ಮಾಡುವುದಾಗಿ ಮೊದಲು ಹೇಳಲಾಗಿತ್ತು. ಆ ನಂತರ ಚಿತ್ರವು ಪ್ರೇಮಿಗಳ ದಿನದ ಬದಲಾಗಿ ಏಪ್ರಿಲ್‍ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಹಾಗಂತ ಖುದ್ದು ಕೃಷ್ಣ ಹೊಸ ಪೋಸ್ಟರ್‍...
ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’; ಯುಗಾದಿಗೆ ಕೃಷ್ಣ ಅಭಿನಯದ ಚಿತ್ರ

ಎರಡಾಯ್ತು ಈಗ ಮೂರು; ಏಪ್ರಿಲ್‍ 10ರಂದು ‘ಲವ್‍ ಮಾಕ್ಟೇಲ್ 3’ ಬಿಡುಗಡೆ

ಸುಮಾರು ಒಂದು ವರ್ಷದಿಂದ ನಡೆದೇ ಇತ್ತು ‘ಲವ್‍ ಮಾಕ್ಟೇಲ್‍ 3’ ಚಿತ್ರದ ಕೆಲಸ. ‘ಬ್ರ್ಯಾಟ್‍’ ಚಿತ್ರದ ಪತ್ರಿಕಾಗೋಷ್ಠಿಯಲ್ಲೊಮ್ಮೆ ಸಿಕ್ಕಾಗ, ಹಿಂದಿನ ಎರಡು ಚಿತ್ರಗಳಂತೆ, ಈ ಚಿತ್ರವನ್ನೂ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು ನಟ-ನಿರ್ದೇಶಕ ಕೃಷ್ಣ. ಬಹುಶಃ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಬರುವುದಾಗಿ...