ನಾನು ಅವರ ಋಣದಲ್ಲಿದ್ದೇನೆ, ಅವರು ನನಗೆ ಸ್ಫೂರ್ತಿ: ರಾಜ್‍ ಶೆಟ್ಟಿ

ನಾನು ಅವರ ಋಣದಲ್ಲಿದ್ದೇನೆ, ಅವರು ನನಗೆ ಸ್ಫೂರ್ತಿ: ರಾಜ್‍ ಶೆಟ್ಟಿ

ರಾಜ್‍ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಆಗಿದೆ. ಈ ಮಧ್ಯೆ, ರಾಜ್‍ ಶೆಟ್ಟಿ ಅವರು ಹಿಂದಿಯಲ್ಲೊಂದು ಚಿತ್ರ ಮಾಡುತ್ತಿದ್ದಾರೆ, ಬಾಲಿವುಡ್‍ನ ಖ್ಯಾತ ನಿರ್ದೇಶಕ ಅನುರಾಗ್‍ ಕಶ್ಯಪ್‍ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ರಾಜ್‍ ಮಾತ್ರ...