by KannadaScreens | Jun 4, 2024 | ಚಂದನವನ, ಸಿನಿ ಸುದ್ದಿ
ಅನಿರುದ್ಧ್ ಜತ್ಕರ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿದ ಚಿತ್ರವೊಂದು ಬಿಡುಗಡೆಯಾಗಿ ಐದು ವರ್ಷಗಳೇ ಆಗಿವೆ. ’ರಾಜಾ ಸಿಂಹ’ ನಂತರ ಇದೀಗ ‘Chef ಚಿದಂಬರ’ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಜೂನ್ 14ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರೂಪ ಡಿ.ಎನ್ ನಿರ್ಮಾಣದ...
by KannadaScreens | May 17, 2024 | ಚಂದನವನ, ಸಿನಿ ಸುದ್ದಿ
ಅನಿರುದ್ಧ್ ಅಭಿನಯದ ‘ಚೆಫ್ ಚಿದಂಬರ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಗಿದಿತ್ತು. ಇತ್ತೀಚೆಗೆ ಅನಿರುದ್ಧ್ ಹಾಡಿರುವ ಚಿತ್ರದ ಶೀರ್ಷಿಕೆ ಗೀತೆ ಸಹ ಬಿಡುಗಡೆಯಾಗಿತ್ತು. ಇನ್ನು, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರವು ಜೂನ್ 14ಕ್ಕೆ ಬಿಡುಗಡೆ ಆಗಲಿದೆ. ಹಾಗಂತ ಚಿತ್ರತಂಡವೇ ಹೊಸ...
by KannadaScreens | May 12, 2024 | Kannada, News
The shooting for Aniruddh Jatkar starrer ‘Chef Chidambara’ is complete and the team is busy with the post-production of the film. Meanwhile, the lyrical video of title track of the film has been released in A2 Music channel of YouTube. The song which starts as ‘Prathi...
by KannadaScreens | Mar 18, 2024 | ಚಂದನವನ, ಸಿನಿ ಸುದ್ದಿ
ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಚಿತ್ರೀಕರಣ ಮುಗಿದು ಕೆಲವು ತಿಂಗಳುಗಳೇ ಆಗಿವೆ. ಚಿತ್ರ ಬಿಡುಗಡೆಗೆ ಇನ್ನೊಂದಿಷ್ಟು ತಿಂಗಳುಗಳಿವೆ. ಇದರ ಮಧ್ಯೆ, ಚಿತ್ರದ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಕಾರಣ ಚಿತ್ರದ ನಿರ್ಮಾಪಕರ ಹುಟ್ಟುಹಬ್ಬ. ನಿರ್ಮಾಪಕ ಮುನೇಗೌಡ ಇತ್ತೀಚೆಗೆ ತಮ್ಮ...
by KannadaScreens | Jan 9, 2024 | ಚಂದನವನ, ಸಿನಿ ಸುದ್ದಿ
ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಪ್ರಮೋದ್ ಮತ್ತು ಪೃಥ್ವಿ ಅಂಬರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ಪೃಥ್ವಿ ಅವರನ್ನು ಪರಿಚಯಿಸುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಈ ಭಾಗದ ಚಿತ್ರೀಕರಣಕ್ಕಾಗಿಯೇ ಹೆಸರುಘಟ್ಟ ಬಳಿ ಜಾತ್ರೆ ಸೆಟ್...