ಇಲ್ಲಿ ನಾಯಕ, ನಾಯಕಿ ಇಬ್ಬರ ಹೆಸರೂ ‘ಮೇಘ’

ಇಲ್ಲಿ ನಾಯಕ, ನಾಯಕಿ ಇಬ್ಬರ ಹೆಸರೂ ‘ಮೇಘ’

‘ಮೇಘ’ ಎಂಬ ಹೆಸರು ಕೇಳುತ್ತಿದ್ದಂತೆಯೇ, ಇದೊಂದು ನಾಯಕಿ ಪ್ರಧಾನ ಚಿತ್ರ ಎಂದನಿಸಬಹುದು. ಆದರೆ, ನಿರ್ದೇಶಕ ಚರಣ್‍ ತಮ್ಮ ಹೊಸ ‘ಮೇಘ’ದಲ್ಲೊಂದು ಟ್ವಿಸ್ಟ್ ಇಟ್ಟಿದ್ದಾರೆ. ಇದೊಂದು ನಾಯಕಿ ಪ್ರಧಾನ ಚಿತ್ರವಲ್ಲವಂತೆ. ನಾಯಕ-ನಾಯಕಿ ಇಬ್ಬರಿಗೂ ಸಮನಾದ ಅವಕಾಶ ಇರುವುದರಿಂದ, ಇಬ್ಬರಿಗೂ ‘ಮೇಘ’ ಎಂಬ ಹೆಸರನ್ನಿಟ್ಟಿದ್ದಾರೆ. ಆ ಮೂಲಕ, ಈ...