by KannadaScreens | Jan 3, 2025 | ಚಂದನವನ, ಸಿನಿ ಸುದ್ದಿ
ಕನ್ನಡದಲ್ಲಿ ಕೆಲವು ಓಟಿಟಿಗಳು ಕಾರ್ಯನಿರ್ವಹಿಸುತ್ತಿವೆಯಾದರೂ, ದೊಡ್ಡ ಮಟ್ಟಿಗೆ ಯಶಸ್ವಿಯಾಗುವುದಕ್ಕೆ ಸಾಧ್ಯವಾಗಿಲ್ಲ. ಇದೀಗ ಗ್ಲೋಪಿಕ್ಸ್ (Glopixs) ಎಂಬ ಈ ಹೊಸ ಒಟಿಟಿ ವೇದಿಕೆ ಅಧಿಕೃತವಾಗಿ ಅನಾವರಣಗೊಂಡಿದೆ. ಇತ್ತೀಚೆಗೆ ಗ್ಲೋಪಿಕ್ಸ್‌ನ ಲೋಗೋ ಅನಾವರಣವಾಗಿದೆ. ಕರ್ನಾಟಕ, ಕೇರಳ ಹಾಗೂ ಹೈದರಾಬಾದ್‍ನಲ್ಲಿ ಏಕಕಾಲಕ್ಕೆ ಲೋಗೊ...
by KannadaScreens | Jul 6, 2024 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ, ಸಿನಿ ಸ್ವಾರಸ್ಯ
• ಚೇತನ್ ನಾಡಿಗೇರ್ ಕನ್ನಡ ಚಿತ್ರರಂಗದಲ್ಲಿ ಯಾಕೆ ಹೀಗಾಗುತ್ತಿದೆ? ಯಾಕೆ ಯಾವುದೇ ಸಮಸ್ಯೆ ಬಗೆಹರಿಯುತ್ತಿಲ್ಲ? ಬದಲಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದೇಕೆ? ಎಂಬ ಪ್ರಶ್ನೆಗಳು ಬರುವುದು ಸಹಜ. ಪ್ರಮುಖವಾಗಿ ಇಲ್ಲಿ ಒಂದು ಸಮರ್ಥ ನಾಯಕತ್ವವಿಲ್ಲ. ರವಿಚಂದ್ರನ್ ಅಥವಾ ಶಿವರಾಜಕುಮಾರ್ ನಾಯಕತ್ವ ವಹಿಸಿಕೊಂಡು...
by KannadaScreens | Jun 30, 2024 | ಚಂದನವನ, ಸಿನಿ ಸುದ್ದಿ
ಓಟಿಟಿಯವರು ಕನ್ನಡ ಚಿತ್ರಗಳನ್ನು ಕೊಳ್ಳುತ್ತಿಲ್ಲ, ನಿರ್ಮಾಪಕರಿಗೆ ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ, ಈ ನಿಟ್ಟಿನಲ್ಲಿ ಕೇರಳದಂತ ಕರ್ನಾಟಕದಲ್ಲೂ ಸರ್ಕಾರವೇ ಒಂದು ಹೊಸ ಓಟಿಟಿ ಮಾಡಬೇಕು ಎಂದು ಹಲವು ನಿರ್ಮಾಪಕರು ಮನವಿ ಮಾಡುತ್ತಲೇ ಇದ್ದಾರೆ. ಹೀಗಿರುವಾಗಲೇ ಕನ್ನಡಕ್ಕೊಂದು ಹೊಸ ಓಟಿಟಿ ಸಿಗುವ ಆಶಾಭಾವನೆ ಸಿಕ್ಕಿದೆ....
by KannadaScreens | Jun 24, 2024 | ಚಂದನವನ, ಸಿನಿ ಸುದ್ದಿ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕೆಲವು ವರ್ಷಗಳ ಹಿಂದೆ ಶಿವಾನಂದ ಸರ್ಕಲ್ ಬಳಿ ಸ್ವಂತ ಜಾಗವೊಂದನ್ನು ಖರೀದಿಸಿತ್ತು. ಈ ಜಾಗದಲ್ಲಿ ಸಂಘವು ಒಂದು ಕಟ್ಟಡ ನಿರ್ಮಿಸಿದ್ದು, ಇದೇ ಜೂನ್ 30ರಂದು ಆ ನೂತನ ಕಟ್ಟಡದ ಉದ್ಘಾಟನೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ವಿಷಯ ತಿಳಿಸುವುದಕ್ಕೆ...
by KannadaScreens | May 20, 2024 | ಚಂದನವನ, ಸಿನಿ ಸುದ್ದಿ
ಕನ್ನಡ ಚಿತ್ರರಂಗ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ, ಸ್ಯಾಟಿಲೈಟ್ ಹಕ್ಕುಗಳನ್ನು ಯಾರೂ ಕೊಳ್ಳುತ್ತಿಲ್ಲ, ಪ್ರಮುಖವಾಗಿ ಹೀರೋಗಳು ಎರಡ್ಮೂರು ವರ್ಷಕ್ಕೊಂದು ಚಿತ್ರ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಇದುವರೆಗೂ ಎಲ್ಲರೂ ಮಾತಾಡುತ್ತಿದ್ದರೇ ಹೊರತು, ಯಾರೂ ಗಂಭೀರವಾಗಿ...