• ಚೇತನ್ ನಾಡಿಗೇರ್ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರಿಗಿಂತ ಬಾಲಿವುಡ್ ಮಂದಿಗೆ ಮಣೆ ಹಾಕುವುದು ನೋಡಿದರೆ, ಈ ವರ್ಷವೂ ಅದು ಮುಂದುವರೆಯಬಹುದು ಎಂಬ ಅಭಿಪ್ರಾಯ ಕೆಲವರಿಗಾದರೂ ಇತ್ತು. ಆದರೆ, ಅದೆಲ್ಲವನ್ನೂ ಸುಳ್ಳಾಗಿಸಿ, ಈ ಬಾರಿ ಮಲಯಾಳಂ ನಟ ಮೋಹನ್...













