by KannadaScreens | Aug 2, 2024 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ
ನಟ ಧನುಶ್ ಅವರಿಗೆ ರೆಡ್ ಕಾರ್ಡ್ ಕೊಡಬೇಕು ಎಂದು ತಮಿಳು ಚಿತ್ರ ನಿರ್ಮಾಪಕರ ಕೌನ್ಸಿಲ್ ನಿರ್ಧಾರಕ್ಕೆ ನಡಿಗರ್ ಸಂಘಂ (ತಮಿಳು ಚಲನಚಿತ್ರ ಕಲಾವಿದರ ಸಂಘ ಆಕ್ಷೇಪಣೆ ಎತ್ತಿದೆ. ತಮ್ಮನ್ನು ಕೇಳದೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದರಿಂದ, ಯಾವುದೇ ಕಾರಣಕ್ಕೂ ಧನುಶ್ ಅವರನ್ನು ಬ್ಯಾನ್ ಮಾಡುವುದಕ್ಕೆ ಒಪ್ಪುವುದಿಲ್ಲ ಎಂದು...