zee5ನಲ್ಲಿ ಇದೇ 29ರಿಂದ ‘ಶೋಧ’ ಮಾಡಲು ಹೊರಟ ‘ಲೂಸಿಯಾ’ ಪವನ್‍

zee5ನಲ್ಲಿ ಇದೇ 29ರಿಂದ ‘ಶೋಧ’ ಮಾಡಲು ಹೊರಟ ‘ಲೂಸಿಯಾ’ ಪವನ್‍

ಜೀ5 ಈ ಹಿಂದೆ ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ ಹೆಸರಿನ ವೆಬ್ ಸರಣಿ ಬಿಡುಗಡೆ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್‍ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ತಿಂಗಳ 29ರಿಂದ ‘ಶೋಧ’, zee5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು...
‘ಏಳು ಗಿರಿಗಳ,  ಏಳು ಕಡಲಿನ ಆಚೆ …’; ‘ವಿಷ್ಣು ಪ್ರಿಯಾ’ ಚಿತ್ರದಿಂದ ಬಂತೊಂದು  ಪ್ರೇಮಗೀತೆ …

‘ಏಳು ಗಿರಿಗಳ, ಏಳು ಕಡಲಿನ ಆಚೆ …’; ‘ವಿಷ್ಣು ಪ್ರಿಯಾ’ ಚಿತ್ರದಿಂದ ಬಂತೊಂದು ಪ್ರೇಮಗೀತೆ …

ಶ್ರೇಯಸ್‍ ಮಂಜು ಮತ್ತು ಪ್ರಿಯಾ ವಾರಿಯರ್‍ ಅಭಿನಯದ ‘ವಿಷ್ಣು ಪ್ರಿಯಾ’ ಚಿತ್ರಕ್ಕೆ ಕೊನೆಗೂ ಬಿಡುಗಡೆ ಮುಹೂರ್ತ ಸಿಕ್ಕಿದೆ. ಕಳೆದ ಆರು ವರ್ಷಗಳ ಹಿಂದೆ ಪ್ರಾರಂಭವಾಗಿ, ಆಗ ಈಗ ಎನ್ನುತ್ತಿದ್ದ ನಿರ್ಮಾಪಕ ಕೆ. ಮಂಜು ಕೊನೆಗೂ ಚಿತ್ರವನ್ನು ಫೆ. 21ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೂ ಮೊದಲು ಈ ಚಿತ್ರದ ‘ಏಳು...
‘ಪತ್ನಿ ಜೊತೆಗೆ ಬ್ರೇಕಪ್‍ ಮಾಡಿಕೋ ಎಂದು ನಾನು ಹೇಳಿಲ್ಲ …’

‘ಪತ್ನಿ ಜೊತೆಗೆ ಬ್ರೇಕಪ್‍ ಮಾಡಿಕೋ ಎಂದು ನಾನು ಹೇಳಿಲ್ಲ …’

ಡಾ. ರಾಜಕುಮಾರ್‍ ಮೊಮ್ಮಗ ಮತ್ತು ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗ ಯುವ ರಾಜಕುಮಾರ್‍ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಜುಲೈ 4ರಂದು ಫ್ಯಾಮಿಲಿ ಕೋರ್ಟ್‍ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ. ಈ ಮಧ್ಯೆ, ಯುವ ಮತ್ತು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ನಟಿ ಸಪ್ತಮಿ ಗೌಡ ಕಾರಣ ಎಂಬ ಸುದ್ದಿಯೊಂದು...