by KannadaScreens | Apr 23, 2024 | ಚಂದನವನ, ಸಿನಿ ಸುದ್ದಿ
ಚೇತನ್ ನಾಡಿಗೇರ್ ಈ ವಿಷಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟೆ. ನಿರ್ಮಾಪಕ ಇಲ್ಲದಿದ್ದರೆ ವಾಣಿಜ್ಯ ಮಂಡಲಿ ಎಲ್ಲಿರುತ್ತದೆ? ಇರುವುದಕ್ಕೆ ಸಾಧ್ಯವಾ? ಕರ್ನಾಟಕದಲ್ಲಿ ಚೇಂಬರ್ ಅನ್ನೋದು ಇದೆಯಾ? ಏನಾದರೂ ಸಮಸ್ಯೆ ಇದ್ದರೆ ಯಾರೂ ಬಗೆಹರಿಸುವುದಕ್ಕೆ ಬರುವುದಿಲ್ಲ. ಇಂಥಾ ಚೇಂಬರ್ ಯಾಕೆ ಬೇಕು? ನಾವೇನು...
by KannadaScreens | Mar 11, 2024 | ಚಂದನವನ, ಸಿನಿ ಸುದ್ದಿ, ಸಿನಿ ಸ್ವಾರಸ್ಯ
ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ನಿರ್ಮಾಪಕಿಯಾಗಿ ಅಷ್ಟೇ ಅಲ್ಲ, ರಾಜಕೀಯದಲ್ಲೂ ಗುರುತಿಸಿಕೊಂಡವರು. ಕೆಲವು ವರ್ಷಗಳ ಹಿಂದೆ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರು ಪುನಃ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಿರುವ ಅವರು, ಬಿ.ಎಸ್....
by KannadaScreens | Mar 11, 2024 | ಚಂದನವನ, ಸಿನಿ ಸುದ್ದಿ
ಶಿವರಾಜಕುಮಾರ್ ಅವರ ಮಗಳು ನಿವೇದಿತಾ, ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಮೂಲಕ ‘ಫೈರ್ ಫ್ಲೈ’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರವನ್ನು ವಂಶಿ ನಿರ್ದೇಶಿಸುವುದರ ಜೊತೆಗೆ, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಕೊನೆಯ ಹಂತಕ್ಕೆ ಬಂದಿದ್ದು, ದೀಪಾವಳಿಗೆ ಬಿಡುಗಡೆಯಾಗಲಿದೆ....
by KannadaScreens | Mar 11, 2024 | ಚಂದನವನ, ಸಿನಿ ಸುದ್ದಿ
ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರವು ಆಗಸ್ಟ್ 15ರಂದು ಬಿಡಗುಡೆಯಾಗುವುದಾಗಿ ಘೋಷಣೆಯಾಗಿದೆ. ಅಂದು ರೋಹಿತ್ ಶೆಟ್ಟಿ ನಿರ್ದೇಶನದ, ಅಜಯ್ ದೇವಗನ್ ಅಭಿನಯದ ‘ಸಿಂಗಂ ಅಗೇನ್’ ಬಿಡುಗಡೆಯಾಗಲಿದೆ. ಅದರ ಜೊತೆಗೆ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಚಿತ್ರವಾದ ‘ಪುಷ್ಪ 2’ ಚಿತ್ರವೂ ಅಂದೇ ಬಿಡುಗಡೆಯಾಗುತ್ತಿದೆ....
by KannadaScreens | Mar 10, 2024 | ಚಂದನವನ, ಸಿನಿ ಸುದ್ದಿ
ಒಂದು ಕಾಲಕ್ಕೆ ಪರಭಾಷೆಯ ದೊಡ್ಡ ಚಿತ್ರಗಳ ಎದುರು ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಹೆದರುತ್ತಿದ್ದರು. ಕಳೆದ ವರ್ಷ ಅಕ್ಟೋಬರ್ 19ರಂದು ತಮಿಳಿನ ‘ಲಿಯೋ’ ಎದುರು ಕನ್ನಡದ ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆ ಕಡೆ ‘ಲಿಯೋ’ ಮಕಾಡೆ ಮಲಗಿದರೆ, ‘ಘೋಸ್ಟ್’ ಚಿತ್ರವು...