by KannadaScreens | Oct 22, 2026 | ಚಂದನವನ, ಸಿನಿ ಸುದ್ದಿ
‘ಪ್ರೇಮದ ಊರಲಿ’ ಚಿತ್ರವು ಬಿಡುಗಡೆಯಾದ 27 ದಿನಗಳಲ್ಲಿ 89.52 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಚಿತ್ರವು ಸದ್ಯದಲ್ಲೇ 100 ಕೋಟಿ ರೂ. ಕ್ಲಬ್ ಸೇರಲಿದೆ. ಎರಡು ಕೋಟಿ ರೂ.ಗಳಲ್ಲಿ ತಯಾರಾದ ಒಂದು ಚಿತ್ರ ಇಷ್ಟೊಂದು ಗಳಿಕೆ ಮಾಡಿರುವುದು ದೊಡ್ಡ ವಿಷಯವೇ. ವಿಶೇಷವೆಂದರೆ, ದೊಡ್ಡದೊಡ್ಡ ಸ್ಟಾರ್‍ಗಳ, ನಿರೀಕ್ಷಿತ...
by KannadaScreens | Oct 21, 2026 | ಚಂದನವನ, ಸಿನಿ ಸುದ್ದಿ
ದಾವಣಗೆರೆಯ ವಾಣಿ ಸತೀಶ್, ಅಮೇರಿಕಾದಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಜೊತೆ ಜೊತೆಗೆ ಅಮೇರಿಕದ ವಿವಿಧ ಭಾಗಗಳಲ್ಲಿ ಹಾಗೂ ಕನ್ನಡ ಕೂಟಗಳಲ್ಲಿ 150ಕ್ಕೂ ಕಾರ್ಯಕ್ರಮಗಳನ್ನು ನೀಡಿ ಹಲವು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ್ಯಾಕೆ ಅವರ ಮಾತೆಂದರೆ, ವಿಜಯ್ ಪ್ರಕಾಶ್ ಅವರಿಂದ ಒಂದು ಹಾಡು ಹಾಡಿಸಬೇಕೆಂಬುದು...
by KannadaScreens | Oct 21, 2026 | ಚಂದನವನ, ಸಿನಿ ಸುದ್ದಿ
ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಮಾತು. ಆಗಿನ್ನೂ ಹರ್ಷಿಕಾ ಪೂಣಚ್ಛಗೆ ಮದುವೆ ಆಗಿರಲಿಲ್ಲ. ಆಗ ಅವರು ‘ತಾಯ್ತ’ ಎಂಬ ಚಿತ್ರವನ್ನು ಒಪ್ಪಿ, ಚಿತ್ರೀಕರಣ ಶುರುವಾಗಿತ್ತು. ಆ ನಂತರ ಹರ್ಷಿಕಾಗೆ ಮದುವೆಯಾಗಿ, ಈಗ ಎರಡು ಮಕ್ಕಳಿವೆ. ಕಾರಣಾಂತರಗಳಿಂದ ವಿಳಂಬವಾಗಿದ್ದ ಚಿತ್ರ, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ನಟನಾಗಿ, ಸಂಗೀತ...
by KannadaScreens | Oct 21, 2026 | ಪ್ಯಾನ್ ಇಂಡಿಯಾ, ಸಿನಿ ಸುದ್ದಿ
ಮೂರು ವರ್ಷಗಳ ಹಿಂದೆ ಬಿಡುಡೆಯಾಗಿದ್ದ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರವು ಕರ್ನಾಟಕದಲ್ಲಿ 65 ಕೋಟಿ ರೂ. ಸಂಗ್ರಹಿಸಿತ್ತು. ಇದೀಗ ಅದರ ಮುಂದುವರೆದ ಭಾಗವಾದ ‘ಜೈಲರ್ 2’ ಚಿತ್ರವು ಅದಕ್ಕಿಂತ ಜಾಸ್ತಿ ಗಳಿಕೆ ಮಾಡುವ ಸೂಚನೆಯನ್ನು ನೀಡಿದೆ. ಅಕ್ಟೋಬರ್ 15ರಂದು ಬಿಡುಗಡೆಯಾದ ‘ಜೈಲರ್ 2’ ಚಿತ್ರವು ಕಳೆದ ಆರು ದಿನಗಳಲ್ಲಿ 542.45...
by KannadaScreens | Oct 21, 2026 | ಚಂದನವನ, ಸಿನಿ ಸುದ್ದಿ
ಈ ವರ್ಷ ಅದೆಷ್ಟೋ ಚಿತ್ರತಂಡಗಳು ತಮ್ಮ ಚಿತ್ರಗಳು 25 ದಿನ, 50, 100 ದಿನ ಓಡಿದೆ ಎಂದು ಘೋಷಿಸುವುದರ ಜೊತೆಗೆ ಸಂಭ್ರಮ ಆಚರಿಸಿವೆ. ಆದರೆ, ಆ ಪೈಕಿ ಅದೆಷ್ಟು ಚಿತ್ರಗಳು ನಿಜಕ್ಕೂ 25 ದಿನಗಳನ್ನು ಪೂರೈಸಿವೆಯೋ, ಅದೆಷ್ಟು ಚಿತ್ರಗಳು ನಿರ್ಮಾಪಕರು ಹಾಕಿದ ಬಂಡವಾಳವನ್ನು ತಂದುಕೊಟ್ಟಿವೆ ಎಂದು ಹುಡುಕಿದರೆ, ಒಂದೆರಡು ಚಿತ್ರಗಳು...