ನಾಲ್ಕೂವರೆ ತಿಂಗಳಲ್ಲಿ 100 ಕನ್ನಡ ಚಿತ್ರಗಳ ಬಿಡುಗಡೆ

ನಾಲ್ಕೂವರೆ ತಿಂಗಳಲ್ಲಿ 100 ಕನ್ನಡ ಚಿತ್ರಗಳ ಬಿಡುಗಡೆ

ಕನ್ನಡದ ಯಾವುದೇ ಚಿತ್ರಗಳು ಸಹ ಇತ್ತೀಚೆಗೆ ಯಶಸ್ಸು ಕಂಡಿಲ್ಲ. ಯಶಸ್ಸು ಬಿಡಿ, ಇತ್ತೀಚೆಗೆ ಜನ ಚಿತ್ರಮಂದಿರಗಳಿಗೇ ಹೋಗದಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗಲೇ ನಾಳೆ ಶುಕ್ರವಾರ (ಮೇ 17) ಈ ವರ್ಷದ 100ನೇ ಕನ್ನಡ ಚಿತ್ರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಕಳೆದ ಶುಕ್ರವಾರದವರೆಗೂ (ಮೇ 10) ಕನ್ನಡದಲ್ಲಿ 96 ಚಿತ್ರಗಳು...