ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಳೆದ ವರ್ಷ ಅಂದರೆ 2025 ಬಹಳ ಪ್ರಮುಖವಾದ ವರ್ಷ. ಏಕೆಂದರೆ, 2025ರಲ್ಲಿ ಕನ್ನಡ ಚಿತ್ರರಂಗ ಒಂದು ದೊಡ್ಡ ದಾಖಲೆ ಮತ್ತು ಸಾಧನೆ ಮಾಡಿತ್ತು. ಆ ವರ್ಷ ದಾಖಲೆಯ 255 ಪ್ಲಸ್ ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಆ ದಾಖಲೆಯನ್ನು ಈ ವರ್ಷ ಮುರಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು...













