‘ಸಂಗೀತಾ ಬಾರ್’ನಿಂದ 60 ML ಟೀಸರ್ ಬಂತು; ಎಂಜಾಯ್ ಮಾಡಿ

ಮೊದಲು 30 ML ಹೆಸರಿನಲ್ಲಿ ಚಿತ್ರದ ಮೋಷನ್‍ ಪೋಸ್ಟರ್‍ ಬಿಡುಗಡೆ ಮಾಡಿದ್ದ ‘ಸಂಗೀತಾ ಬಾರ್‍ ಆ್ಯಂಡ್ ರೆಸ್ಟೋರೆಂಟ್‍’ ಚಿತ್ರತಂಡ, ಅದರ ಮುಂದುವರೆದ ಭಾಗವಾಗಿ ಇದೀಗ 60 ML ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿದೆ. ನಟ ಮತ್ತು ರಾಜ್ಯ ಸಭಾ ಸದಸ್ಯ ಜಗ್ಗೇಶ್‍ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕೋಮಲ್‌ ಕುಮಾರ್‌, ಮೇಘನಾ ರಾಜ್‌, ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರವನ್ನು ಸಂದೇಶ್‌ ಶೆಟ್ಟಿ ಆಜ್ರಿ ಕಥೆ ಬರೆದು … Continue reading ‘ಸಂಗೀತಾ ಬಾರ್’ನಿಂದ 60 ML ಟೀಸರ್ ಬಂತು; ಎಂಜಾಯ್ ಮಾಡಿ