ಮಂಗಳೂರು – ಗೋವಾ ಮಾರ್ಗದಲ್ಲೊಂದು ರೋಚಕ ಥ್ರಿಲ್ಲರ್!

ರೋಡ್‍ ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಇತ್ತೀಚೆಗೆ ಬಂದಿದ್ದು ಕಡಿಮೆಯೇ. ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಗೋವಾ ಮಾರ್ಗವಾಗಿ ಮುಂಬೈ‌ಗೆ ಸಾಗುವ ಹೆದ್ದಾರಿಯಲ್ಲಿ ನಡೆಯುವ ರೋಚಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವನ್ನು ಇದೀಗ ಮಂಜುನಾಥ್‍ ಟಿ.ಆರ್‍ ಮಾಡಿದ್ದಾರೆ. ಅದೇ ‘NH 66’. ಹೆದ್ದಾರಿ ಪಯಣದ ಕಥೆ ಇರುವ ಈ ಚಿತ್ರವನ್ನು ಮಂಜುನಾಥ್ ಟಿ.ಆರ್ ನಿರ್ಮಿಸಿ-ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಒಂದು ಹೆದ್ದಾರಿ, ಅನೇಕ ರಹಸ್ಯಗಳು’ ಎಂಬ ಅಡಿಬರಹವಿರುವ ಈ … Continue reading ಮಂಗಳೂರು – ಗೋವಾ ಮಾರ್ಗದಲ್ಲೊಂದು ರೋಚಕ ಥ್ರಿಲ್ಲರ್!