ಸತ್ಯವನ್ನೇ ಹೇಳದ ಹರಿಶ್ಚಂದ್ರನ ಮಗನ ಕಥೆ ಇದು …

ಇತ್ತೀಚೆಗೆ ‘ಅಮೇರಿಕಾ ಅಮೇರಿಕಾ’ ಚಿತ್ರದ ಇಬ್ಬರು ನಾಯಕರಲ್ಲೊಬ್ಬರಾಗಿದ್ದ ನಿರೂಪ್‍ ಭಂಡಾರಿ, ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ‘ಸತ್ಯ ಸನ್‍ ಆಫ್‍ ಹರಿಶ್ಚಂದ್ರ’ ಎಂಬ ಚಿತ್ರದಲ್ಲಿ ನಿರೂಪ್‍ ನಟಿಸುತ್ತಿರುವ ಸುದ್ದಿ ಎರದು ವರ್ಷಗಳ ಹಿಂದೆಯೇ ಬಂದಿತ್ತು. ಈಗ ಚಿತ್ರ 2027ರ ಜನವರಿ 22ರಂದು ಬಿಡುಗಡೆ ಆಗುತ್ತಿದ್ದು, ಚಿತ್ರದ ಟೀಸರ್‍ ಲಹರಿ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ. ಅಂಕಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ, ‘ಸತ್ಯ ಸನ್‍ ಆಫ್‍ ಹರಿಶ್ಚಂದ್ರ’ ಚಿತ್ರವನ್ನು ನಿರ್ಮಿಸಿದ್ದು, ಸಚಿನ್ ವಾಲಿ ನಿರ್ದೇಶನದಲ್ಲಿ ಮೂಡಿಬಂದಿದೆ. … Continue reading ಸತ್ಯವನ್ನೇ ಹೇಳದ ಹರಿಶ್ಚಂದ್ರನ ಮಗನ ಕಥೆ ಇದು …