‘ಕೊರಗಜ್ಜ’ ಚಿತ್ರದ ಟ್ರೇಲರ್ ಬಿಡುಗಡೆ; ಸದ್ಯದಲ್ಲೇ ಚಿತ್ರ ತೆರೆಗೆ

ಈ ವರ್ಷದ ಆರಂಭದಲ್ಲೇ ಚಿತ್ರ ಬಿಡುಗಡೆ ಆಗುತ್ತದೆ ಎಂದು ‘ಕೊರಗಜ್ಜ’ ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಕಳೆದ ವರ್ಷವೇ ಘೋಷಿಸಿದ್ದರು. 3ಡಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಕೆಲವು ಕಾರಣಗಳಿಂದ ಚಿತ್ರ ವಿಳಂಬವಾಯಿತು. ಈಗ ಚಿತ್ರದ ಬಿಡುಗಡೆ ಹತ್ತಿರ ಬಂದಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ವಿಶೇಷವೆಂದರೆ, ಇದುವರೆಗೂ ಯಾರೂ ಮಾಡದಂತ ರೀತಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಕೊರಗಜ್ಜ’ ಚಿತ್ರದ ಸ್ತಬ್ದ ಚಿತ್ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ … Continue reading ‘ಕೊರಗಜ್ಜ’ ಚಿತ್ರದ ಟ್ರೇಲರ್ ಬಿಡುಗಡೆ; ಸದ್ಯದಲ್ಲೇ ಚಿತ್ರ ತೆರೆಗೆ