ಚಿತ್ರ ವಿಮರ್ಶೆ: ಜೀವವಿ‍ಲ್ಲದ ಜೀಪ್‍ ಒಂದು ಪಾತ್ರವಾದಾಗ …

ಚಿತ್ರ: ಶಬರಿ ನಿರ್ದೇಶನ: ‘ಒರಟ’ ಶ್ರೀ ನಿರ್ಮಾಣ: ಭಾರವಿ ಫಿಲಂಸ್ ತಾರಾಗಣ: ಸಮರ್ಥ್, ಕೃತಿಕಾ ಗೌಡ, ಬೇಬಿ ಧ್ವನಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಮಂಡ್ಯ ಸಿದ್ದು ಮುಂತಾದವರು ಅವನಿಗೆ ಬಾಲ್ಯದಿಂದಲೂ ಜೀಪ್‍ ಅಂದರೆ ಅದೇನೋ ಹುಚ್ಚು. ಮನೆ ತುಂಬಾ ಜೀಪಿನ ಚಿತ್ರ ಬಿಡಿಸಿರುತ್ತಾನೆ. ಯಾರದ್ದೋ ಜೀಪ್‍ ತಂದು ಆಟ ಆಡುತ್ತಿರುತ್ತಾನೆ. ಹಾಗಿರುವಾಗಲೇ, ಅವನ ಮನೆಗೆ ಅನಿರೀಕ್ಷಿತವಾಗಿ ಒಂದು ಜೀಪ್‍ ಬರುತ್ತದೆ. ಆ ಜೀಪ್‍ನಿಂದ ಅವನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ, ಏನೆಲ್ಲಾ ಗಳಿಸುತ್ತಾನೆ ಮತ್ತು ಏನೆಲ್ಲಾ ಕಳೆದುಕೊಳ್ಳುತ್ತಾನೆ … Continue reading ಚಿತ್ರ ವಿಮರ್ಶೆ: ಜೀವವಿ‍ಲ್ಲದ ಜೀಪ್‍ ಒಂದು ಪಾತ್ರವಾದಾಗ …