‘ಜೈಲರ್ 2’ನಲ್ಲಿ ನಟಿಸಲು ಮಿಥುನ್ ಚಕ್ರವರ್ತಿ ವಿಧಿಸಿದ ಷರತ್ತೇನು?
ರಜನಿಕಾಂತ್ ಅಭಿನಯದ ‘ಜೈಲರ್ 2’, ಅಕ್ಟೋಬರ್ 15ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಮೂರು ದಶಕಗಳ ಬಳಿಕ, ರಜನಿಕಾಂತ್ ಮತ್ತು ಮಿಥುನ್ ಚಕ್ರವರ್ತಿ, ‘ಜೈಲರ್ 2’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು 90ರ ದಶಕದಲ್ಲಿ ಬಿಡುಗಡೆಯಾದ ‘ಭ್ರಷ್ಟಾಚಾರ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ‘ಜೈಲರ್ 2’ ಚಿತ್ರದಲ್ಲಿ ನಟಿಸುವುದಕ್ಕೆ ಮಿಥುನ್ ಚಕ್ರವರ್ತಿ ಮೊದಲು ಒಪ್ಪಿಕೊಂಡಿರಲಿಲ್ಲವಂತೆ. … Continue reading ‘ಜೈಲರ್ 2’ನಲ್ಲಿ ನಟಿಸಲು ಮಿಥುನ್ ಚಕ್ರವರ್ತಿ ವಿಧಿಸಿದ ಷರತ್ತೇನು?
Copy and paste this URL into your WordPress site to embed
Copy and paste this code into your site to embed