‘ಜೈಲರ್’, ‘ರಣಬಾಲಿ’ಗೆ ಬಗ್ಗಲಿಲ್ಲ, ತಗ್ಗಲಿಲ್ಲ ‘ಪ್ರೇಮದ ಊರಲಿ’ …
ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ಈ ಮಟ್ಟಕ್ಕೆ ಯಶಸ್ವಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದ ಶ್ರೀ, ರಂಗಾಯಣ ರಘು ಮುಂತಾದವರು ಅಭಿನಯಿಸಿದ ‘ಪ್ರೇಮದ ಊರಲಿ’ ಚಿತ್ರವು ಮೂರನೇ ವಾರದಲ್ಲಿ 36.40 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಮಾಡಿದೆ. ಸೆಪ್ಟೆಂಬರ್ 26ರಂದು ಬಿಡುಗಡೆಯಾದ ‘ಪ್ರೇಮದ ಊರಲಿ’ ಚಿತ್ರವು ಮೊದಲ ವಾರ 5.32 ಕೋಟಿ ರೂ ಮಾತ್ರ ಗಳಿಕೆ ಮಾಡಿತ್ತು. ಎರಡನೇ ವಾರ 23.65 ಕೋಟಿ ರೂ. ಗಳಿಕೆ ಕಂಡ ಚಿತ್ರ, … Continue reading ‘ಜೈಲರ್’, ‘ರಣಬಾಲಿ’ಗೆ ಬಗ್ಗಲಿಲ್ಲ, ತಗ್ಗಲಿಲ್ಲ ‘ಪ್ರೇಮದ ಊರಲಿ’ …
Copy and paste this URL into your WordPress site to embed
Copy and paste this code into your site to embed