‘ಜೈಲರ್ 2’ ಚಿತ್ರದ ಮೊದಲ ದಿನದ ಟಿಕೆಟ್‍ ಬೆಲೆ ಸಾವಿರ ರೂಪಾಯಿ!

ರಜನಿಕಾಂತ್‍ ಅಭಿನಯದ ‘ಜೈಲರ್ 2’ ಚಿತ್ರವು, ಅಕ್ಟೋಬರ್ 15ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಚಿತ್ರವು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಏಕಪರದೆಯ ಚಿತ್ರಮಂದಿರಗಳಲ್ಲೇ ಮೊದಲ ದಿನದ ಟಿಕೆಟ್‍ಗೆ ಸಾವಿರ ರೂಪಾಯಿ ಟಿಕೆಟ್‍ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಪರಭಾಷೆಯ ಜನಪ್ರಿಯ ನಟರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆದರೆ, ಕರ್ನಾಟಕದಲ್ಲಿ ಟಿಕೆಟ್‍ ದರ ಗಗನಕ್ಕೇರುವುದು ಸಹಜ. ಅದರಲ್ಲೂ ಮಲ್ಟಿಪ್ಲೆಕ್ಸ್ ದರಗಳು ಎರಡೂವರೆ ಸಾವಿರ ರೂಪಾಯಿವರೆಗೂ ಹೋಗುವುದಿದೆ. ಆದರೆ, ‘ಜೈಲರ್ 2’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ದರ ಏರುವುದು ಬಿಡಿ, ಏಕಪರದೆಯ … Continue reading ‘ಜೈಲರ್ 2’ ಚಿತ್ರದ ಮೊದಲ ದಿನದ ಟಿಕೆಟ್‍ ಬೆಲೆ ಸಾವಿರ ರೂಪಾಯಿ!