ತಂದೆ, ಮಗಳು ಮತ್ತು ಜೀಪ್; ‘ಶಬರಿ’ ಟ್ರೇಲರ್ ಬಿಡುಗಡೆ
ಕಳೆದ ವರ್ಷ ಬಿಡುಗಡೆಯಾದ ‘ಕೋರ’ ಚಿತ್ರದ ನಂತರ ನಿರ್ದೇಶಕ ಶ್ರೀ ಸದ್ದಿಲ್ಲದೆ ಇನ್ನೊಂದು ಚಿತ್ರದೊಂದಿಗೆ ಈ ಬಂದಿದ್ದಾರೆ. ಈ ಬಾರಿ ಅವರು ತಂದೆ, ಮಗಳು ಮತ್ತು ಜೀಪ್ … ಹೀಗೆ ಮೂರು ಪಾತ್ರಗಳನ್ನಿಟ್ಟುಕೊಂಡು ‘ಶಬರಿ’ ಎಂಬ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ‘ಶಬರಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ರವಿ ಶ್ರೀವತ್ಸ, ನಟ ‘ಒರಟ’ ಪ್ರಶಾಂತ್ , ಉದ್ಯಮಿ ಪ್ರಶಾಂತ್ ಚಕ್ರವರ್ತಿ, ನಟರಾದ ಪ್ರವೀಣ್ , ಕೋಟೆ … Continue reading ತಂದೆ, ಮಗಳು ಮತ್ತು ಜೀಪ್; ‘ಶಬರಿ’ ಟ್ರೇಲರ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed