ಧ್ರುವಗೆ ಅಚ್ಛೇ ದಿನ್‍; ಹುಟ್ಟುಹಬ್ಬಕ್ಕೆ ಮೂರು ಚಿತ್ರ ಘೋಷಣೆ ಸಾಧ್ಯತೆ

ಯಾಕೋ ಧ್ರುವ ಸರ್ಜಾ ಅದೃಷ್ಟವೇ ಚೆನ್ನಾಗಿಲ್ಲ ಎಂದು ಮಾತಾಡಿಕೊಳ್ಳುತ್ತಿದೆ ಕನ್ನಡ ಚಿತ್ರರಂಗ. ಅದಕ್ಕೆ ಸರಿಯಾಗಿ, ಧ್ರುವ ಅಭಿನಯದ ‘ಮಾರ್ಟಿನ್‍’ ಮತ್ತು ‘ಕೆಡಿ – ದಿ ಡೆವಿಲ್‍’ ಚಿತ್ರಗಳೆರಡೂ ಕನ್ನಡ ಚಿತ್ರರಂಗದ ದೊಡ್ಡ ಸೋಲುಗಳ ಪಟ್ಟಿಗೆ ಸೇರಿವೆ. ಎರಡೂ ಚಿತ್ರಗಳು ನಿರ್ಮಾಪಕರಿಗೆ 50 ಕೋಟಿಗೂ ಹೆಚ್ಚು ನಷ್ಟ ಮಾಡಿದೆ. ಅದರ ಜೊತೆಗೆ, ಧ್ರುವ ಅಭಿನಯದ ‘ಕ್ರಿಮಿನಲ್‍’ ಎಂಬ ಚಿತ್ರ ನಿಂತು ಹೋಗಿರುವ ಸುದ್ದಿ ಇದೆ. ಹೀಗೆ ಬ್ಯಾಕ್ ಟು ಬ್ಯಾಕ್‍ ಸೋಲುಗಳನ್ನು ಕಂಡಿದ್ದ ಧ್ರುವಗೆ ಅಚ್ಛೇ ದಿನ್‍ ಬಂದಿರುವ … Continue reading ಧ್ರುವಗೆ ಅಚ್ಛೇ ದಿನ್‍; ಹುಟ್ಟುಹಬ್ಬಕ್ಕೆ ಮೂರು ಚಿತ್ರ ಘೋಷಣೆ ಸಾಧ್ಯತೆ