‘ಪ್ರೇಮದ ಊರಲಿ’ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ?
ಒಂದು ಕಡೆ ದೊಡ್ಡದೊಡ್ಡ ಚಿತ್ರಗಳೇ ಮಕಾಡೆ ಮಲಗುತ್ತಿರುವಾಗ, ಸಣ್ಣ ಬಜೆಟ್‍ನ ಗ್ರಾಮೀಣ ಸೊಗಡಿನ ಚಿತ್ರವೊಂದು, ಜನರನ್ನು ಸೆಳೆಯುತ್ತಿದೆ. ಈ ಚಿತ್ರ ಬಿಡುಗಡೆ ಆದಾಗ, ಯಾರಿಗೂ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ, ಬಾಯ್ಮಾತಿನ ಪ್ರಚಾರದಿಂದ ಚಿತ್ರ ದಿನದಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಾ, ಈ ವರ್ಷದ ಸ್ಲೀಪರ್ ಹಿಟ್ ಆಗಿದೆ. ಅದೇ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’. ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ದೊಡ್ಡದೊಡ್ಡ ಚಿತ್ರಗಳು ಮಾಡದ ಕೆಲಸವನ್ನು ಮಾಡುತ್ತಿದೆ. ಶ್ರೀರಾಮ್ … Continue reading ‘ಪ್ರೇಮದ ಊರಲಿ’ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed