500 ಕೋಟಿ ಕಳೆದುಕೊಂಡ ಕೆ.ವಿ.ಎನ್‍ಗೆ ಸ್ವಲ್ಪ ಚೇತರಿಕೆ ಕೊಟ್ಟ ‘ಬೇಲ್’
ಶಿವರಾಜಕುಮಾರ್ ಅಭಿನಯದ ‘ಬೇಲ್’ ಚಿತ್ರವು ಶುಕ್ರವಾರ ಬಿಡುಗಡೆಯಾಗಿ ಕೆಲವು ಕಡೆ ಹೌಸ್‍ಫುಲ್ ಪ್ರದರ್ಶನಗಳು ಕಾಣುತ್ತಿವೆ. ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಶಿವರಾಜಕುಮಾರ್ ಅಭಿನಯದ ಪಕ್ಕಾ ಕಮರ್ಷಿಯಲ್ ಚಿತ್ರವಾದ್ದರಿಂದ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಬಂದು ಚಿತ್ರ ನೋಡುತ್ತಿದ್ದಾರೆ. ಇದಕ್ಕೆ ಮೂರು ದಿನ ರಜೆಗಳಿರುವುದೂ ಕಾರಣವಿರಬಹುದು. ಬಾಕ್ಸ್ ಆಫೀಸ್ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಮ್ ಪ್ರಕಾರ, ಚಿತ್ರದ ಮೊದಲ ದಿನದ ಗಳಿಕೆ 1.34 ಕೋಟಿ ರೂ. ಆದರೆ, ಎರಡನೆಯ ದಿನ 82 ಲಕ್ಷ ಗಳಿಕೆ ಮಾಡಿದೆ. ಮೂರನೆಯ ದಿನ ಸಹ … Continue reading 500 ಕೋಟಿ ಕಳೆದುಕೊಂಡ ಕೆ.ವಿ.ಎನ್‍ಗೆ ಸ್ವಲ್ಪ ಚೇತರಿಕೆ ಕೊಟ್ಟ ‘ಬೇಲ್’
Copy and paste this URL into your WordPress site to embed
Copy and paste this code into your site to embed