ಪುನರ್ಜನ್ಮದ ಕಥೆಯಲ್ಲಿ ಪ್ರಮೋದ್‍ ಶೆಟ್ಟರಿಗೇನು ಕೆಲಸ?

ಗ್ರಾಫಿಕ್ಸ್ ಡಿಸೈನರ್ ಆಗಿ ಮತ್ತು ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವವಿರುವ ಉಡುಪಿಯ ಬೈಂದೂರಿನ ಶ್ರೀಷ ಇದೀಗ ಸದ್ದಿಲ್ಲದೆ ಒಂದು ಚಿತ್ರ ಮಾಡಿದ್ದಾರೆ. ಅದೇ ‘ತರಂಗಾಂತರಂಗ’. ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ನಾಯಕರೂ ಹೌದು. ಈ ಚಿತ್ರದ ಟೀಸರ್‍ ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್ನಾರ್‍ ಕೆ. ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ‘ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವನ್ನು ಜಿಷ್ಣು ಸ್ಟುಡಿಯೋಸ್‍ … Continue reading ಪುನರ್ಜನ್ಮದ ಕಥೆಯಲ್ಲಿ ಪ್ರಮೋದ್‍ ಶೆಟ್ಟರಿಗೇನು ಕೆಲಸ?