ಚಿತ್ರ ವಿಮರ್ಶೆ: ಸ್ವಾಭಿಮಾನಿ ರೈತನೆಂಬ ‘ವಾರಿಯರ್’ನ ಕಥೆ

ಚಿತ್ರ: ವಾರಿಯರ್ ನಿರ್ಮಾಣ: ಉಮೇಶ್‍ ಹೆಬ್ಬಾಳ ನಿರ್ದೇಶನ: ಉಮೇಶ್‍ ಹೆಬ್ಬಾಳ ತಾರಾಗಣ: ಉಮೇಶ್‍ ಹೆಬ್ಬಾಳ, ಬಲ ರಾಜ್‍ ವಾಡಿ, ಮಂಡ್ಯ ಸಿದ್ದು, ರಾಜೇಶ್ವರಿ, ಮಾಧುರಿ ರಾಯ್‍ ಬಡಿಗೇರ್ ಮುಂತಾದವರು ಅವರಿಬ್ಬರೂ ಸ್ವಂತ ಅಣ್ಣ-ತಂಗಿಯಲ್ಲ. ಅವರಿಬ್ಬರದ್ದು ರಾಖಿ ಬಾಂಧವ್ಯ. ಅದೊಂದು ದಿನ ಅವಳು ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಅದಕ್ಕೂ ಮೊದಲು ಸಹ ಆ ಊರಿನಲ್ಲಿ ಆ ತರಹದ ಘಟನೆಗಳಾಗಿರುತ್ತವೆ. ಅವಳಿಗಾಗಿ ಅವನು ಮತ್ತು ಊರ ಜನರು ಹುಡುಕದ ಜಾಗವಿಲ್ಲ. ಮಾರನೆಯ ದಿನ ಅವಳು ಗದ್ದೆಯೊಂದರಲ್ಲಿ ಹೆಣವಾಗಿ ಬಿದ್ದಿರುತ್ತಾಳೆ. ಮೇಲ್ನೋಟಕ್ಕೆ ಆಕೆಯನ್ನು … Continue reading ಚಿತ್ರ ವಿಮರ್ಶೆ: ಸ್ವಾಭಿಮಾನಿ ರೈತನೆಂಬ ‘ವಾರಿಯರ್’ನ ಕಥೆ