ಚಿತ್ರ ವಿಮರ್ಶೆ: ಹಳೆಯ ಗಾದೆಗೊಂದು ಹೊಸ ದೃಷ್ಟಿಕೋನ
ಚಿತ್ರ: ಹೆಗ್ಗಣ ಮುದ್ದು ನಿರ್ಮಾಣ: ಧನಂಜಯ ನಿರ್ದೇಶನ: ಅವಿನಾಶ್ ಬಳೆಕ್ಕಳ ತಾರಾಗಣ: ಪೂರ್ಣಚಂದ್ರ ಮೈಸೂರು, ಅದಿತಿ ಸಾಗರ್, ಶೋಭರಾಜ್ ಪಾವೂರು ಮುಂತಾದವರು ಅದು ಬರೀ ಗೆಳೆತನವಾ? ಅಥವಾ ಇನ್ನೇನಾದರೂನಾ? ಅಥವಾ ತನ್ನ ಹೆಂಡತಿಗೆ ಬೇರೇನಾದರೂ ಅಫೇರ್ ಇದೆಯಾ? ಇಂಥದ್ದೊಂದು ಪ್ರಶ್ನೆ ಅಜಿತನ ನಿದ್ದೆ ಗೆಡಿಸುತ್ತದೆ. ಸರಿ, ಈ ಬಗ್ಗೆ ತಿಳಿದುಕೊಳ್ಳಲು ಹೆಂಡತಿ ಮೇಲೆ ಪತ್ತೆದಾರಿಕೆ ಮಾಡುವುದಕ್ಕೆ ಮುಂದಾಗುತ್ತಾನೆ. ಅವಳು ಕೆಲಸ ಮಾಡುವ ಚಿನ್ನದ ಅಂಗಡಿಯ ಸುತ್ತಮುತ್ತ ಇಣುಕಿ, ಅವಳ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕೆ ಪ್ರಯತ್ನಿಸುತ್ತಾನೆ. … Continue reading ಚಿತ್ರ ವಿಮರ್ಶೆ: ಹಳೆಯ ಗಾದೆಗೊಂದು ಹೊಸ ದೃಷ್ಟಿಕೋನ
Copy and paste this URL into your WordPress site to embed
Copy and paste this code into your site to embed