ಎರಡು ತಲೆಮಾರಿನ ಇಬ್ಬರು ಜನಪ್ರಿಯ ನಟಿಯರು ಒಂದೇ ಚಿತ್ರದಲ್ಲಿ …
‘ಬೇಲ್’ ಮತ್ತು ‘ಬೀರಬಲ್ – ಕೇಸ್ ನಂಬರ್ 2’ ಚಿತ್ರಗಳ ನಂತರ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಸದ್ದಿಲ್ಲದೆ ಇನ್ನೊಂದು ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ. ಈ ಬಾರಿ ಕೆವಿಎನ್ ಒಂದೇ ಈ ಚಿತ್ರವನ್ನು ನಿರ್ಮಿಸುತ್ತಿಲ್ಲ. ನಿರ್ಮಾಣದಲ್ಲಿ ಹೇಮಂತ್ ಎಂ. ರಾವ್ ಅವರ ದಾಕ್ಷಾಯಿಣಿ ಟಾಕೀಸ್ ಸಹ ಕೈಜೋಡಿಸಿದೆ. ಕನ್ನಡ ಚಿತ್ರರಂಗದ ಎರಡು ತಲೆಮಾರಿನ ಇಬ್ಬರು ಜನಪ್ರಿಯ ನಟಿಯರಾದ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಈ ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ಒಗ್ಗೂಡಿಸಿರುವ ‘ಮಂಗಳ … Continue reading ಎರಡು ತಲೆಮಾರಿನ ಇಬ್ಬರು ಜನಪ್ರಿಯ ನಟಿಯರು ಒಂದೇ ಚಿತ್ರದಲ್ಲಿ …
Copy and paste this URL into your WordPress site to embed
Copy and paste this code into your site to embed