ವೇಶ್ಯಾವಟಿಕೆಯ ಕುರಿತು ಲೈಟ್ ಹಿಡಿದ ‘ದುನಿಯಾ’ ವಿಜಯ್

ದುನಿಯಾ’ ವಿಜಯ್‍’ ತಮ್ಮ ನಿರ್ದೇಶನದ ಪ್ರತೀ ಚಿತ್ರದಲ್ಲೂ ಬೆಂಗಳೂರಿನ ಒಂದಲ್ಲ ಒಂದು ಕರಾಳ ಮುಖವನ್ನು ತೋರಿಸುತ್ತಲೇ ಬಂದಿದ್ದರು. ‘ಸಲಗ’ ಚಿತ್ರದಲ್ಲಿ ಬೆಂಗಳೂರಿನ ರೌಡಿಸಂ ಮತ್ತು ‘ಭೀಮ’ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದ ಅವರು, ‘ಸಿಟಿ ಲೈಟ್ಸ್’ ಚಿತ್ರದಲ್ಲಿ ವೇಶ್ಯಾವಟಿಕೆಯ ಕರಾಳ ಮುಖವನ್ನು ತೋರಿಸುವುದಕ್ಕೆ ಹೊರಟಿದ್ದಾರೆ. ವಿನಯ್‍ ರಾಜಕುಮಾರ್ ‍ಮತ್ತು ಮೊನಿಷಾ ವಿಜಯ್‍ ಅಭಿನಯದ ‘ಸಿಟಿ ಲೈಟ್ಸ್’ ಚಿತ್ರವು ಸೆ. 18ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ಶಿವರಾಜಕುಮಾರ್‍ … Continue reading ವೇಶ್ಯಾವಟಿಕೆಯ ಕುರಿತು ಲೈಟ್ ಹಿಡಿದ ‘ದುನಿಯಾ’ ವಿಜಯ್