ಅಲ್ಲಿನ ನಿಯಮ ಇಲ್ಲಿದ್ದಿದ್ದರೆ, ಅರ್ಧದಷ್ಟೂ ಗಳಿಕೆ ಆಗುತ್ತಿರಲಿಲ್ಲ …

ಯಶ್‍ ಅಭಿನಯದ ‘ಟಾಕ್ಸಿಕ್’ ಚಿತ್ರವು ಮೊದಲ ವಾರದಲ್ಲಿ 312 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಬಿದ್ದಿದೆ. ಎಂಟನೇ ದಿನದಂದು ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡಿದ್ದು, ಒಂದಂಕಿ ಇಳಿದಿದೆ ಎನ್ನಲಾಗಿದೆ. ಎಂಟನೆ ದಿನ ಭಾರತದಲ್ಲಿ ಚಿತ್ರದ ಗಳಿಕೆ ಸುಮಾರು ಐದು ಕೋಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ‘ಟಾಕ್ಸಿಕ್‍’ ಚಿತ್ರದ ಮೊದಲ ವಾರದ ಗಳಿಕೆಯಾದ 312 ಕೋಟಿ ರೂ.ಗಳಲ್ಲಿ, ಉತ್ತರ ಭಾರತ ಮತ್ತು ಕರ್ನಾಟಕದ ದೊಡ್ಡ ಪಾಲು ಇದೆ. ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 140 ಕೋಟಿಯಷ್ಟು … Continue reading ಅಲ್ಲಿನ ನಿಯಮ ಇಲ್ಲಿದ್ದಿದ್ದರೆ, ಅರ್ಧದಷ್ಟೂ ಗಳಿಕೆ ಆಗುತ್ತಿರಲಿಲ್ಲ …