ಹಿಂಸೆಗಿದೋ ಕಾಲ, ಕ್ರೌರ್ಯದ ಮಾಯಾಜಾಲ …

83 ವರ್ಷಗಳ ಹಿಂದಿನ ಮಾತಿದು. ಅಶೋಕ್‍ ಕುಮಾರ್ ಅಭಿನಯದ ‘ಕಿಸ್ಮತ್‍’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಅದೇ ಮೊದಲ ಬಾರಿಗೆ ಭಾರತೀಯ ಚಿತ್ರರಂಗದಲ್ಲಿ ಚಿತ್ರದ ನಾಯಕನನ್ನು ಪ್ರತಿನಾಯಕನನ್ನಾಗಿ (Anti-Hero) ತೋರಿಸಲಾಗಿತ್ತು. ಅಶೋಕ್‍ ಕುಮಾರ್‍ ಈ ಚಿತ್ರದಲ್ಲಿ ಒಬ್ಬ ಕಳ್ಳನ ಪಾತ್ರದಲ್ಲಿ ನಟಿಸಿದ್ದರು. ಒಬ್ಬ ನಯವಂಚಕ ತನ್ನ ಬುದ್ಧಿ ಉಪಯೋಗಿಸಿ ಬೇರೆಯವರನ್ನು ಮೋಸ ಮಾಡುವ ಪಾತ್ರವದು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಗಿನ ‘ಫಿಲ್ಮ್ ಇಂಡಿಯಾ’ ಪತ್ರಿಕೆಯ ಸಂಪಾದಕರಾಗಿದ್ದ ಬಾಬು ರಾವ್ ಪಟೇಲ್‍, ಈ ಚಿತ್ರದಲ್ಲಿ … Continue reading ಹಿಂಸೆಗಿದೋ ಕಾಲ, ಕ್ರೌರ್ಯದ ಮಾಯಾಜಾಲ …