ಮತ್ತೆ ಜೊತೆಯಾದ ಕಿಟ್ಟಿ-ಮೇಘನಾ; ಸೆ.18ಕ್ಕೆ ‘ಅಮರ್ಥ’ ತೆರೆಗೆ

ಅದೆಷ್ಟು ದಿನಗಳಾಗಿತ್ತೋ ಶ್ರೀನಗರ ಕಿಟ್ಟಿ ಸಿನಿಮಾದಲ್ಲಿ ಖುಷಿಯಿಂದ ನಗುತ್ತಾ ಕುಣಿದಾಡುವುದನ್ನು ನೋಡಿ. ಇತ್ತೀಚಿನ ದಿನಗಳಲ್ಲಿ ತೆರೆಯ ಮೇಲೆ ಗಂಭೀರ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಕಿಟ್ಟಿ, ಅಪರೂಪಕ್ಕೆಂಬಂತೆ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಗುತ್ತಾ ಕುಣಿದಾಡಿದ್ದಾರೆ. ಪ್ರೇಕ್ಷಕರಿಗೆ ಇಂಥಾ ಕಿಟ್ಟಿಯನ್‍ನು ಪರಿಚಯಿಸಿಕೊಡುತ್ತಿರುವ ಚಿತ್ರ ‘ಅಮರ್ಥ’. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ – ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ ‘ಅಮರ್ಥ’ … Continue reading ಮತ್ತೆ ಜೊತೆಯಾದ ಕಿಟ್ಟಿ-ಮೇಘನಾ; ಸೆ.18ಕ್ಕೆ ‘ಅಮರ್ಥ’ ತೆರೆಗೆ