ಇದು ಪಂಪನ ಜೀವನವನ್ನಲ್ಲ, ಕಾವ್ಯಗಳನ್ನಾಧರಿಸಿದ ಚಿತ್ರ …

ಕಲಾತ್ಮಕ ಚಿತ್ರಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ಚಿತ್ರರಂಗಕ್ಕೆ ಬಂದು ಅಲ್ಲಿಂದ ನಿರಂತರವಾಗಿ ಸಿನಿಮಾಗಳನ್ನು ನಿರ್ದೇಶಿಸುತ್ತಲೇ ಬಂದವರು ಡಾ. ಬರಗೂರು ರಾಮಚಂದ್ರಪ್ಪ. ಇದುವರೆಗೂ ಹಲವು ಪ್ರಯೋಗಗಳನ್ನು ಮಾಡಿರುವ ಅವರು, ಇದೀಗ ತಮ್ಮ ನಿರ್ದೇಶನದ ‘ಮಹಾಕವಿ’ ಎಂಬ 25ನೇ ಚಿತ್ರದಲ್ಲಿ ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ ‘ಮಹಾಕವಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಅರ್ಜುನ್‍ ಜನ್ಯ ಹಾಡುಗಳನ್ನು … Continue reading ಇದು ಪಂಪನ ಜೀವನವನ್ನಲ್ಲ, ಕಾವ್ಯಗಳನ್ನಾಧರಿಸಿದ ಚಿತ್ರ …