‘ಕರಾವಳಿ’ ಚಿತ್ರ ವಿಮರ್ಶೆ: ಕೆಸರಿಗಾಗಿ ಉಸಿರು ಬಿಟ್ಟವರ ಕಥೆ

ಚಿತ್ರ: ಕರಾವಳಿ ನಿರ್ಮಾಣ: ಗುರುದತ್‍ ಗಾಣಿಗ ನಿರ್ದೇಶನ: ಗುರುದತ್‍ ಗಾಣಿಗ ತಾರಾಗಣ: ಪ್ರಜ್ವಲ್‍ ದೇವರಾಜ್‍, ಸಂಪದ ಹುಲಿವಾನ, ಮಿತ್ರ, ರಾಜ್‍ ಬಿ. ಶೆಟ್ಟಿ, ರಮೇಶ್‍ ಇಂದಿರಾ, ‘ಸಿದ್ಲಿಂಗು’ ಶ್ರೀಧರ್, ಗೋವಿಂದೇಗೌಡ, ವಿದ್ಯಾ ಮೂರ್ತಿ ಮುಂತಾದವರು ಅದೆಷ್ಟೋ ವರ್ಷಗಳಿಂದ ಕಂಬಳದಲ್ಲಿ ಸತತವಾಗಿ ಸೋಲುತ್ತಿದ್ದರೂ, ಒಂದಲ್ಲ ಒಂದು ದಿನ ಕಂಬಳ ಗೆಲ್ಲಬೇಕೆಂಬ ಹಠದಿಂದ ಕುದಿಯುತ್ತಿರುವ ಮಹಾಬಲ ಒಂದು ಕಡೆ. ಮಹಾರಾಜರು ಕೊಟ್ಟಿರುವ ಕುರ್ಚಿ ತನ್ನ ಮನೆ ಬಿಟ್ಟು ಬೇರೆಲ್ಲೂ ಹೋಗಬಾರದು ಎಂಬ ಆದಿಶೇಷ ಇನ್ನೊಂದು ಕಡೆ. ಕಳೆದು ಹೋಗಿರುವ ತನ್ನ … Continue reading ‘ಕರಾವಳಿ’ ಚಿತ್ರ ವಿಮರ್ಶೆ: ಕೆಸರಿಗಾಗಿ ಉಸಿರು ಬಿಟ್ಟವರ ಕಥೆ