‘ಸಿನಿಮಾ ಬಿಡುಗಡೆ ತಡೆಯೋಕೆ ಇಷ್ಟವಿಲ್ಲ; ಅದು ನನ್ನ ಚಿತ್ರ …’
ಪ್ರಜ್ವಲ್ ಅಭಿನಯದ ‘ಕರಾವಳಿ’ ಚಿತ್ರವು ಶುಕ್ರವಾರ (ಜುಲೈ 24) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರತಂಡದವರು ಪ್ರಚಾರ ಮತ್ತು ಪ್ರೀಮಿಯರ್ ಪ್ರದರ್ಶನಗಳಲ್ಲಿ ಬ್ಯುಸಿಯಾಗಿದ್ದರೂ, ಪ್ರಜ್ವಲ್ ಮಾತ್ರ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸುತ್ತಿಲ್ಲ. ಅದಕ್ಕೆ ಕಾರಣ ನಿರ್ಮಾಪಕ-ನಿರ್ದೇಶಕ ಗುರುದತ್ ಗಾಣಿಗ ಮತ್ತು ಪ್ರಜ್ವಲ್ ದೇವರಾಜ್ ನಡುವಿನ ಮನಸ್ಥಾಪ. ತಮಗೆ ಪೂರ್ತಿ ಸಂಭಾವನೆ ಕೊಟ್ಟಿರಲಿಲ್ಲ ಎಂಬ ಕಾರಣಕ್ಕೆ ಪ್ರಜ್ವಲ್ ಡಬ್ಬಿಂಗ್ ಮಾಡಿರಲಿಲ್ಲ. ಕೊನೆಗೆ ಗುರುದತ್, ಬೇರೆಯವರಿಂದ ಡಬ್ಬಿಂಗ್ ಮಾಡಿಸಿ ಚಿತ್ರ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಇವೆಲ್ಲಾ ಯಾಕೆ ಆಗುತ್ತಿದೆ? ಈ ಕುರಿತು ಕನ್ನಡ … Continue reading ‘ಸಿನಿಮಾ ಬಿಡುಗಡೆ ತಡೆಯೋಕೆ ಇಷ್ಟವಿಲ್ಲ; ಅದು ನನ್ನ ಚಿತ್ರ …’
Copy and paste this URL into your WordPress site to embed
Copy and paste this code into your site to embed