ಇದು ಬೈಕರ್ ಚಿತ್ರವೂ ಹೌದು; ಅಪ್ಪ-ಮಗನ ಬಾಂಧವ್ಯದ ಕಥೆಯೂ ಹೌದು
ಕನ್ನಡದಲ್ಲಿ ಅಪ್ಪ-ಮಗನ ಬಾಂಧವ್ಯದ ಕಥೆಗಳು ಸಾಕಷ್ಟು ಬಂದಿವೆ. ಆಗಾಗ ಚಿತ್ರಗಳಲ್ಲಿ ನಾಯಕ ಬೈಕರ್ ಆಗಿರುವುದನ್ನೂ ತೋರಿಸಲಾಗಿದೆ. ಇವೆರಡ ಅಂಶಗಳನ್ನು ಬೆಸೆದು ಸದ್ದಿಲ್ಲದೆ ಒಂದು ಹೊಸ ಚಿತ್ರ ಮಾಡಲಾಗಿದೆ. ಅದೇ ‘ಫಾದರ್ಸ್ ಡೇ’. ಈ ಚಿತ್ರವು ಸದ್ದಿಲ್ಲದೆ ತಯಾರಾಗಿದ್ದು ಜುಲೈ 17ರಂದು ಬಿಡುಗಡೆಯಾಗಲಿದೆ. ಇಲೆವೆನ್ ಎಲಿಮೆಂಟ್ಸ್ ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ ‘ಫಾದರ್ಸ್ ಡೇ’. ಇದು ಕನ್ನಡದ ಮೊದಲ ಬೈಕ್ ರೈಡರ್ ಚಿತ್ರವಾಗಿದೆ. ಚಿತ್ರದ ಬಿಡುಗಡೆಗೆ ಮೊದಲು ALL OK ಸಾರಥ್ಯದಲ್ಲಿ … Continue reading ಇದು ಬೈಕರ್ ಚಿತ್ರವೂ ಹೌದು; ಅಪ್ಪ-ಮಗನ ಬಾಂಧವ್ಯದ ಕಥೆಯೂ ಹೌದು
Copy and paste this URL into your WordPress site to embed
Copy and paste this code into your site to embed